ಬಾಪು

ಮನುಕುಲಕೆ ಬೆಳಕು ಹರಸಿದ ಮಹಾಮಾನತವಾದಿ ಶಾಂತಿದೂತ ಮಹಾತ್ಮನೆ ಮತ್ತೆ ಹುಟ್ಟಿ ಬನ್ನಿ ಈ ಧರೆಗೆ!! ಧರ್ಮ ಧರ್ಮಗಳ ನಡುವೆ ವಿಷಬೀಜ ಬಿತ್ತುವ ಮೂಢರ ಮತಿಗೆ ರಘುಪತಿ ರಾಘವ ಭಜನೆಯ ಮೂಲಕ ಸಾಮರಸ್ಯ ಸ್ಥಾಪಿಸಲು ಮತ್ತೆ ಹುಟ್ಟಿ ಬನ್ನಿ ಈ ಧರೆಗೆ!! ಎಲ್ಲೆಲ್ಲೂ…

Continue Readingಬಾಪು