ಗಝಲ್

ಕಡಲ ತಡಿಯಲಿ ಸಂಜೆಯ ಸವಿಯಲು ಬರುವರು ಪ್ರೇಮಿಗಳು ಒಡಲ ನುಡಿಗಳ ಹಿಂಜುತ ಬಯಕೆಗಳ ಸಾರುವರು. ಪ್ರೇಮಿಗಳು ಪ್ರಣಯಿಗಳಿಗೆ ಎಂಥಹ ರಮ್ಮ ಬೆಳಕಿನಾಟ ಅಲೆಗಳಲಿ ಅಲ್ಲವೇ ಚಿನ್ಮಯ ಚಿತ್ತದಿ ಶಾಂತಿಯ ಗಮ್ಯ ಅರಸುತ ಕೂರುವರು ಪ್ರೇಮಿಗಳು ಬಾಳು ಕಟ್ಟಿಕೊಳ್ಳುವ ಒಲವ ಸಂಗಾತಿಗಳು ಹೆಜ್ಜೆ…

Continue Readingಗಝಲ್

ಗಝಲ್

ಮಿಡಿವ ಹೊತ್ತಿನಲ್ಲಿ ಒಲವಿನೆದೆ ಬತ್ತಿಸಿ ಕಿಡಿಯ ಹಚ್ಚಿಸಿದೆಯೆಲ್ಲ ನೀನು ನುಡಿವ ಚಿತ್ತದ ಸರಸದಲಿ ವಿರಸ ಬಿತ್ತುತ ಅಡಿಯ ಹೆಚ್ಚಿಸಿದೆಯಲ್ಲ ನೀನು ಮಳೆಯಲಿ ಕೊಡೆಯ ನೆರಳಲಿ ಅರಳಿದ ಅನುರಾಗ ಗಾನ ಮರೆತೆಯೇನು ಹೊಳೆಯ ದಂಡೆಯ ಮರಳಲಿ ಕೊರಳ ಕೊಂಕಿಸುತ ನಾದ ಬೆಚ್ಚಿಸಿದೆಯಲ್ಲ ನೀನು.…

Continue Readingಗಝಲ್

ಗಝಲ್ (ತುಳಸಿ ವಿವಾಹ ಪೂಜೆ)

ಜಯಶ್ರೀ ಭ ಭಂಡಾರಿ ಅರಮನೆ ಗುರುಮನೆ ಕಿರುಮನೆ ಎಲ್ಲೆಡೆ ಭೇದವಿಲ್ಲದೇ ಬೆಳೆಯುವೆ.ಅಸುರೀ ಶಕ್ತಿಯ ಸೆಳೆದು ದೂರವಿರಿಸಿ ಸಕಾರಾತ್ಮಕದಿ ತೊಳೆಯುವೆ.ವಿವಿಧೆಡೆ ವಿಶ್ವದಿ ನಿತ್ಯವೂ ಪೂಜಿಸುತ ಭಕ್ತಿಯಿಂದ ವಂದಿಸುವರಲ್ಲವೇಕವಿದ  ಕೃಷ್ಣನ ತುಲಾಭಾರ ರುಕ್ಮಿಣಿ ಭಕ್ತಿಗೆ ಒಲಿದು  ಅಭಯದಿ ಅಳೆಯುವೆಕರೋಣಾ ಕಾಲಘಟ್ಟದಲ್ಲಿ ಸಂಜೀವಿನಿಯಾಗಿ ಪೊರೆದ ಮಾತೆಯು.ಭರೋಸೆ ಬೊಗಸೆ…

Continue Readingಗಝಲ್ (ತುಳಸಿ ವಿವಾಹ ಪೂಜೆ)

ಗಝಲ್

ಕನ್ನಡ ರಾಜ್ಯೋತ್ಸವ ವಿಶೇಷ ಜಯಶ್ರೀ ಭಂಡಾರಿ ಸ್ವಾತಂತ್ರ್ಯ ಹೋರಾಟದ ಪ್ರಮುಖ ಪಾತ್ರಧಾರಿ ಏಕತೆಯು ಬಂದಿದೆ ನೋಡುಪಾರತಂತ್ರ್ಯಆರ್ಭಟ ನೀಗಿಸಿ ಸೂತ್ರಧಾರಿ ಏಕತಾನತೆ ಕುಂದಿದೆ ನೋಡುಹರಿದು ಹಂಚಿ ಹೋದ ಭಾಷಾವಾರು ಪ್ರಾಂತ್ಯಗಳ ವಿಲೀನಗೊಳಿಸಿದಿರಲ್ಲವೇಕರೆದು ದೇಶದ ವಿವಿಧ ಭಾಗಗಳನ್ನು ಒಂದು ಗೂಡಿಸಿ ಒಕ್ಕೂಟ ಮಿಂದಿದೆ ನೋಡು.ಗಾಂಧಿ,ನೆಹರು…

Continue Readingಗಝಲ್