+918310000414
contact@kannadabookpalace.com
+918310000414
contact@kannadabookpalace.com
₹150.00
Timely Arrival:
5–10 Days
To Your Doorstep
UPI • Cards • Net Banking
100% Safe & Secure
On Orders Above
₹999
“ಬೇಕೋ ಬೇಡವೋ… ನುಗ್ಗಿ ಬಂದಪ್ಪಳಿಸುವ ನೋವು ವಿಷಾದದ ಮುಸುಕಿನಲ್ಲಿ ಅಡಗಿದ್ದರೂ ಬದಿಗೆ ಸರಿಸುತ್ತ ಕತ್ತಲೆಯ ಗಾಢ ಮೌನದ ನಡುವೆ ಸುಳಿವ ಮಿಂಚು ಹುಳುವಿಗಾಗಿ ಕಾಯುತ್ತಾ… ಬದುಕು ಬಹಳ ದೊಡ್ಡದು, ಹಣತೆಯಾದರೂ ಹಚ್ಚಿಡಬೇಕು ಎನ್ನುತ್ತ ಬದುಕನ್ನು ಅರ್ಥಮಾಡಿಸುವ ಉತ್ಕಟ ಜೀವನ ಪ್ರೀತಿಯನ್ನು ಈ ವಿಷಾದ ಗಾಥೆಗಳು ಬಯಲಾಗಿಸುತ್ತವೆ”.
ಡಾ. ವಿಜಯಾ
“ಮಹಾಕಾವ್ಯಗಳಲ್ಲಿ ಮತ್ತು ಆಧುನಿಕ ಕಾವ್ಯದಲ್ಲಿ ಪ್ರಾಸಂಗಿಕವಾಗಿ ವ್ಯಕ್ತವಾಗುತ್ತಿದ್ದ ವಿಷಾದ ಭಾವವನ್ನೇ ಕೇಂದ್ರವಾಗಿಸಿಕೊಂಡು, ಕಂಡುಂಡ ಅನುಭವಗಳಲ್ಲಿನ ವಿಷಾದವನ್ನು ಕೆಲವೇ ಶಬ್ದಗಳಲ್ಲಿ ಆಪ್ತತೆ ಮತ್ತು ನವಿರುತನಗಳೊಂದಿಗೆ ಓದುಗರ ಮನ ತಟ್ಟಿ ಕಾಡುವ ಹಾಗೆ ಅಭಿವ್ಯಕ್ತಿಸುತ್ತಿರುವ ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಹಲವರನ್ನು ಆಕರ್ಷಿಸುವಂಥ ಹೊಸ ದಾರಿಯಲ್ಲಿ ನಡೆಯುತ್ತಿರುವುದು ಕುತೂಹಲಕಾರಿಯಾಗಿದೆ.”
ಡಾ. ಬೈರಮಂಗಲ ರಾಮೇಗೌಡ
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2026 Kannada Book Palace All Rights Reserved
Reviews
There are no reviews yet.