SKU: 15839

The Capital : Lankesh Private Limited

220.00

Book Details
Author: N K Mohan Ram
246 Pages
Language: Kannada
Publisher: IBH Prakashana

🚚

All India Shipping

Timely Arrival:
5–10 Days
To Your Doorstep

Razorpay Secure Payments

Secure Payments

UPI • Cards • Net Banking
100% Safe & Secure

📦

Free Shipping

On Orders Above
₹999

share This book

Book Description

ವಿಚಾರಗಳನ್ನು ಕೆದಕುವ, ವ್ಯಕ್ತಿಗಳನ್ನು ಕೆಣಕುವ ಅವರ ಗುಣ ವಿಶೇಷ ಅವರ ಸ್ವಭಾವದಲ್ಲೇ ಅಡಗಿದೆ. ಸಿದ್ಧ ಪ್ರತಿಷ್ಠಿತರನ್ನು, ಚೌಕಟ್ಟುಗಳನ್ನು ಒಡೆಯುವ ಗುಣದಿಂದ ಸಿನಿಕರಂತೆ ಕಂಡರೂ ಆಳದಲ್ಲಿ ಅವರಿಗೆ ಅದು ತಮ್ಮ ಅರಿವಿನ ಅನುಸಂಧಾನಕ್ಕೆ ಬೇಕಾಗಿರುವ ಅಗತ್ಯ.

ಕನ್ನಡ ಸಂಸ್ಕೃತಿಯ ಅತ್ಯಂತ ಪ್ರಮುಖ ದಶಕವಾದ 1970 ಲಂಕೇಶರ ವಿಶಿಷ್ಟ ಭಾಗವೂ ಹೌದು. ಲಂಕೇಶರ ಈ ದಶಕದ ಸಾಹಿತ್ಯ, ರಂಗಭೂಮಿ, ಪತ್ರಿಕೆ, ಸಾಮಾಜಿಕ ಚಟುವಟಿಕೆಗಳಲ್ಲಿ ಆ ಕಾಲದಲ್ಲಿ ಅವರೊಂದಿಗಿದ್ದ ಮೋಹನ್‌ರಾಂರ ಆತ್ಮೀಯ ಒಡನಾಟವೇ ಈ ಪುಸ್ತಕದ ಪ್ರೇರಕ ಶಕ್ತಿ.

ಲಂಕೇಶರ ಸಾಹಿತ್ಯಕ ಶ್ರೇಷ್ಠತೆಯನ್ನು ಈ ಪುಸ್ತಕ ಒಳಗೊಳ್ಳದಿದ್ದರೂ ಅವರ ಬದುಕು, ಆಸಕ್ತಿ, ಅತಿರೇಕ, ಸ್ವಭಾವ- ಮೂಡುಗಳು, ಚಟ, ಚಪಲಗಳು ಸಹ ಅಷ್ಟೇ ಮುಖ್ಯವೆಂದು ನಂಬಿರುವ ಮೋಹನ್‌ರಾಂ ಇಲ್ಲಿ ರೂಪಿಸಿರುವುದೂ ಅದನ್ನೇ. ಸಂಸ್ಕೃತಿಯ ಕಾಲವೊಂದರ ದಾಖಲೆ ಇದು ಎಂಬುದು ಅವರ ಸಮರ್ಥನೆ.

ಒಂದಂತೂ ನಿಜ. ಬಳಸುವ ಭಾಷೆ, ವಿಚಾರಗಳ ಭೌದ್ಧಿಕ ಭಾರದಿಂದ ಕುಸಿಯಕೂಡದು. ಅದನ್ನು ಹೇಳುವ ಕ್ರಮ ನೇರ, ಸರಳ, ಚೇತೋಹಾರಿ ಯಾಗಿರಬೇಕು: ಲಂಕೇಶರಿಂದ ಇದನ್ನು ಕಲಿತ ಮೋಹನ್‌ರಾಂ ಅದನ್ನು ಮುಂದುವರೆಸಿದ್ದಾರೆ ಎಂಬುದು ಜಯಲಲಿತಾ ಮತ್ತು ರಾಮಾನುಜಾಚಾರ್ಯರ ಕುರಿತ ಅವರ ಪುಸ್ತಕಗಳು ನಮ್ಮ ಮುಂದಿವೆ.

-ಎನ್. ವಿದ್ಯಾಶಂಕರ್

Rating This Book

Reviews

There are no reviews yet.

Be the first to review “The Capital : Lankesh Private Limited”

Your email address will not be published. Required fields are marked *