SKU:
8377
ಸ್ಯಾನಿಟರಿ ಪ್ಯಾಡ್ (ಓನ್ಲಿ ಫಾರ್ ಲೇಡೀಸ್ )
₹100.00
Author : ಕಂಸ (ಕಂಚುಗಾರನಹಳ್ಳಿ ಸತೀಶ್)
Publishers Name: ಕಂಸ ಪ್ರಕಾಶನ
🚚
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
📦
Free Shipping
On Orders Above
₹999
share This book
Category:
ಕಾದಂಬರಿಗಳು (Novels)
Tag:
ಕಂಸ ಪ್ರಕಾಶನ
Book Description
ಈ ಕಾದಂಬರಿಯನ್ನು ಲೇಖಕರು ತಮ್ಮ ತಂದೆ ಮತ್ತು ತಾಯಿ ಅವರಿಗೆ ಸಮರ್ಪಿಸಿದ್ದಾರೆ.
ಈ ಕಾದಂಬರಿಯ ವೈದ್ಯಕೀಯ ವಿಷಯದ ಸುತ್ತ ಹೆಣೆದ ಒಂದು ಸುಂದರ ಕಥೆಯಂತಿದೆ.
ಲೇಖಕರು ಹಳ್ಳಿಯಲ್ಲಿ ಹುಟ್ಟಿ ಬೆಳೆದವರು, ಹಳ್ಳಿಯ ಸೊಬಗು ಸೌಂದರ್ಯವನ್ನು ,ಸಂಬಂಧಗಳನ್ನು, ಶಾಲೆಗೆ ಹೋಗುವ ಪ್ರಸಂಗವನ್ನು, ಗೆಳೆಯರ ಒಡನಾಟವನ್ನು, ಬಡತನದ ಬೇಗೆಯನ್ನು ,ಕೂಲಿ ನಾಲಿ ಮಾಡುವವರ ಸ್ಥಿತಿಗತಿಗಳನ್ನು ಮನಮುಟ್ಟುವಂತೆ ಬಿಚ್ಚಿಟ್ಟಿದ್ದಾರೆ. ಲೇಖಕರು ಮಲೆನಾಡಿನ ಮೂಲದವರಾದರು ಕಥೆಯುದ ಕ್ಕೂ ಕರ್ಮಭೂಮಿ, ಬೆಳವಲದ ಗಂಡು ಭಾಷೆಯ ಸೊಗಡು ಸೊಬಗು ಚೆನ್ನಾಗಿ ಮೂಡಿಬಂದಿದೆ.
Related
Rating This Book
Be the first to review “ಸ್ಯಾನಿಟರಿ ಪ್ಯಾಡ್ (ಓನ್ಲಿ ಫಾರ್ ಲೇಡೀಸ್ )” Cancel reply




Reviews
There are no reviews yet.