Signal Jump
₹150.00 Original price was: ₹150.00.₹140.00Current price is: ₹140.00.
| Book Details |
|---|
| Author : Raveendra Muddi |
| Publisher : Avva Pustakalaya |
| ISBN-13 :5551234123176 |
| Language : Kannada |
| Binding : Paper Back |
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಕಂಬಳಿ ನಿಲುವಂಗಿ, ಹಣೆ ತುಂಬ ಭಂಡಾರ, ತನ್ನ ಹೊಳೆಯುವ ಕಣ್ಣುಗಳಿಂದ ವಿಧಾನಸೌಧವನ್ನೇ ಸುಟ್ಟುಬಿಡುವಷ್ಟು ರೋಷಾಗ್ನಿಯಿತ್ತು ಆ ಗೊರವಪ್ಪನ ಕಣ್ಣಲ್ಲಿ!
ಮೈಕೊರೆಯುವಂಥ ಚಳಿಯಲ್ಲೂ ಗೊರವಪ್ಪನ ಮನದೊಳಗಿದ್ದ ಕಿಚ್ಚು ಮಾತ್ರ ಕೈಯಲ್ಲಿನ ಡಮರುಗದ ಸದ್ದನ್ನು ಹೆಚ್ಚು ಮಾಡಿ ವಿಧಾನಸೌಧವೇ ಗಡಗಡ ನಡುಗುವಂತೆ ಮಾಡಿತ್ತು.
ಆ ಗೊರವನಪ್ಪನ ಸಿಟ್ಟು, ಸೆಡುವು, ಕಡುಕೋಪ, ಹತಾಶೆ ಎಲ್ಲವೂ ಆ ಡಮರುಗದ ಸದ್ದಿನ ಮೂಲಕ ಹೊರಬಂದು, ಕೆಂಗಲ್ ಹನುಮಂತರಾಯರು ಕಟ್ಟಿಸಿದ ಸೌಧದ ಬುನಾದಿಗೆ ಹಾಕಿದ್ದ ಕಲ್ಲುಗಳು ಸಡಿಲಗೊಳ್ಳುತ್ತವೇನೋ..?
ಎಂದು ಭಾಸವಾಗುತ್ತಿದ್ದರೆ, ಇತ್ತ ವಿಧಾನಸೌಧದ ಮುಂಭಾಗದಲ್ಲಿರುವ ಹೈಕೋರ್ಟ್ ಗೋಡೆಗಳೂ ನಿಶ್ಯಬ್ದವಾಗಿ ನಿಂತುಕೊಂಡು ಆ ಡಮರುಗದ ಸದ್ದಿಗೆ ಕಿವಿಯಾಗಿದ್ದವು..




Reviews
There are no reviews yet.