Samaja Karya
₹150
ಲೇಖಕರು : Dr. H M Marulusiddaih
PUBLISHERS ADDRESS : IBH Prakashana # 18/1, 2nd main 2nd cross, N R Colony, Bangalaore-560004
Ph: 080-26676003
Email: ibhprakashana@gmail.com
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಸಮಾಜಕಾರ್ಯಕರ್ತರು ಉಪಯೋಗಿಸುವ ವಿಧಾನಗಳನ್ನು, ಅವರು ತಮ್ಮ ಕಾರ್ಯದಲ್ಲಿ ಪರಿಣಾಮಕರವಾಗಿ ದುಡಿಯಲು ಅಗತ್ಯವಾಗಿ ಗಳಿಸಿಕೊಳ್ಳಬೇಕಾಗಿರುವ ಜ್ಞಾನವನ್ನು, ಅವರು ಅಳವಡಿಸಿಕೊಂಡಿರುವ ತಾತ್ವಿಕ ತಾತ್ವಿಕ ಸಿದ್ಧಾಂತ ಮತ್ತು ತತ್ವಾ ದರ್ಶವನ್ನು, ಅವರು ಅನುಸರಿಸುತ್ತಿರುವ ಸೂತ್ರಗಳನ್ನು ಅವರು ಎತ್ತಿ ಹಿಡಿಯುವ ಮೌಲ್ಯಗಳನ್ನು ಅವರು ಕೆಲಸ ಮಾಡುತ್ತಿರುವ ಸಂಘಟನೆಗಳನ್ನು ಮತ್ತು ಅವರು ಪ್ರಶಿಕ್ಷಣ ಅಥವಾ ತರಬೇತಿಯನ್ನು ಪಡೆಯುವ ರೀತಿಗಳನ್ನು ಪರಿಚಯ ಮಾಡಿಕೊಳ್ಳಬೇಕಾಗುತ್ತದೆ. ವಿಧಾನಗಳನ್ನೂ, ಸೂಕ್ತ ಜ್ಞಾನವನ್ನೂ ಮೌಲ್ಯಗಳನ್ನೂ ಸೂತ್ರಗಳನ್ನೂ ಸಂಘಟನೆಗಳನ್ನೂ, ಪ್ರಶಿಕ್ಷಣ ಪ್ರಣಾಳಿಕೆಯನ್ನೂ ಪರಿಶೀಲಿಸಿದರೆ ಸಮಾಜಕಾರ್ಯವು, ಅದರಲ್ಲೂ ವೃತ್ಯಾತ್ಮಕ ಸಮಾಜಕಾರ್ಯವು, ಅತ್ಯಂತ ಆಧುನಿಕವಾದ ಮತ್ತು ಆಧುನಿಕ ಸಾಮಾಜಿಕ ಸಮಸ್ಯೆಗಳ ವಿಶ್ಲೇಷಣೆ ಮತ್ತು ಪರಿಹಾರದಲ್ಲಿ ತೊಡಗಿರುವ ಆಧುನಿಕ ಪರಿಶ್ರಮ.
ಇದೀಗ ಈ ಮಾಲೆಯಲ್ಲಿ ಡಾ. ಎಚ್. ಎಂ. ಮರುಳಸಿದ್ದಯ್ಯ ಅವರ ‘ಸಮಾಜಕಾರ್ಯ’ ಪರಿಷ್ಕೃತ ಕೃತಿಯು ಮರುಮುದ್ರಣ ವಾಗುತ್ತಿರುವುದು ಹರ್ಷದ ಸಂಗತಿ. ಶ್ರೀಯುತರು ಈ ಕೃತಿಯನ್ನು ಬಹುಪರಿಶ್ರಮದಿಂದ, ಶ್ರದ್ಧೆ, ಆಸಕ್ತಿಗಳಿಂದ ಸಿದ್ಧಪಡಿಸಿದ್ದಾರೆ.
ಈಗ ನಾ. ಚಂದ್ರಹಾಸ ಗುಪ್ತ ಭಾ.ಆ.ಸೇ., ಅಧ್ಯಕ್ಷರು



Reviews
There are no reviews yet.