SKU: 17594

Ravana Samhita

800.00

Book Details
Author : Sridharananda
Publisher : Srinidhi Prakashana
ISBN-13 : 5551234110773
Language : Kannada
Binding : Hard Bound
Publishing Year : 2022
(1 customer review)

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 999

share This book

Book Description

ಮಹಾ ಶಿವಭಕ್ತ ರಾವಣನು ಸತ್ಯಾಚಾರ, ಭಕ್ತಿ, ಧರ್ಮಾಚರಣೆಗಳಿಗೆ ಬದ್ಧನಾಗಿ ಸಕಲಕಲೆಗಳಲ್ಲಿಯೂ ವಲ್ಲಭನಾಗಿದ್ದನು. ಮಹರ್ಷಿ ಪುಲಸ್ಯರ ವಂಶಜನಾದ ದಶಗ್ರೀವ ಪರಮೇಶ್ವರನ ಪರಮ ಕೃಪೆಯಿಂದ ಪ್ರಚಂಡ ರಾವಣನಾದ.

ಮಹಾವೀರನೂ, ನೇಮಗಳನ್ನು ಚಾಚೂ ತಪ್ಪದೆ ಆಚರಿಸುವವನಾದ ರಾವಣನು ಸ್ವತಃ ಶಿವಶಕ್ತಿಯರಿಂದಲೇ ಜ್ಯೋತಿಷ್ಯ ಮೊದಲಾದ ಅನೇಕ ವಿದ್ಯೆಗಳನ್ನು ಕಲಿತು ಮಹಾಪಂಡಿತನಾಗಿದ್ದ. ಯಂತ್ರ-ಮಂತ್ರ ವಿದ್ಯೆಗಳನ್ನು ಕಲಿತು ಶ್ರೇಷ್ಠಮಟ್ಟದ ತಾಂತ್ರಿಕನಾಗಿಯೂ ಶೋಭಿಸಿದ.

ಜ್ಯೋತಿಷ್ಯದಲ್ಲಿ ಅಪರಿಮಿತ ಪಾಂಡಿತ್ಯ ಹೊಂದಿದ್ದ ರಾವಣನು ತನ್ನ “ರಾವಣ ಸಂಹಿತೆ”ಯಲ್ಲಿ ನಕ್ಷತ್ರ, ರಾಶಿ, ಗ್ರಹಗಳ ಸಂಯೋಗ ಫಲಗಳನ್ನು ಅತಿ ನಿರ್ಣಾಯಕವಾಗಿ ವಿವರಿಸಿದ್ದಾನೆ.

ಜ್ಯೋತಿಷ್ಯ ಶಾಸ್ತ್ರಾಭ್ಯಾಸಿಗಳಿಗೆ ಇದು ಕೈಗನ್ನಡಿಯಾಗಿದೆ.
-ಪ್ರಕಾಶಕ

Rating This Book

1 review for Ravana Samhita

  1. arjun

    ರಾವಣ ಸಂಹಿತ

Add a review

Your email address will not be published. Required fields are marked *

Top Books