PravasiKanda India vol 1 to 8-(set of 8 volume)
₹4030
ಲೇಖಕರು : H L Nagegowda
PUBLISHERS ADDRESS : IBH Prakashana # 18/1, 2nd main 2nd cross, N R Colony, Bangalaore-560004
Ph: 080-26676003
Email: ibhprakashana@gmail.com
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಪ್ರವಾಸಿ ಕಂಡ ಇಂಡಿಯಾ’ ನಾಗೇಗೌಡರ ವಿದ್ವತ್ತಿಗೂ, ಅವರ ಅನುಪಮ ಸಾಹಸಕ್ಕೂ ಕನ್ನಡಿಯಾಗಿದ್ದು, ಕನ್ನಡ ಸಾಹಿತ್ಯಕ್ಕೊಂದು ಅಪೂರ್ವ ಅದ್ವಿತೀಯ ಕೊಡುಗೆಯಾಗಿದೆ. ಸುಮಾರು ಎರಡೂವರೆ ಸಾವಿರ ವರ್ಷಗಳ ಬಹು ವರ್ಣರಂಜಿತವೂ ನಾನಾ ವಿಧ ಮನೋಧರ್ಮ ಸಂಪ್ರದಾಯ ಸಮೃದ್ಧವೂ ಆದ ಭಾರತೀಯ ಜೀವನದ ಇತಿಹಾಸ ಪುನಃಸೃಷ್ಟಿ ಇಲ್ಲಿ ನಡೆದಿದೆ…
ಎಲ್ಲಾ ಪ್ರವಾಸಿಗರ ಲೇಖನಮಾಲೆಗಳ ಸಾರಸಂಗ್ರಹರೂಪವಾದ ಈ ಬೃಹದ್ಗಂಥವನ್ನು ಕನ್ನಡ ಜನಕ್ಕೊದಗಿಸಿ ಶ್ರೀಮಾನ್ ನಾಗೇಗೌಡರು ತಮ್ಮ ಕಲಾಭಿರುಚಿಯನ್ನೂ, ಸಾಹಿತ್ಯಶಕ್ತಿಯನ್ನೂ ವ್ಯಕ್ತಪಡಿಸಿದ್ದಾರೆ. ಕನ್ನಡ ಸಾಹಿತ್ಯ ವಾಹಿನಿಗೆ ಒಂದು ಹೊಸ ಹೊಳೆ ಸಂಗಮಿಸುವಂತೆ ಮಾಡಿ, ಕನ್ನಡಿಗರ ಹೃದಯಶ್ರೀ ನೆರೆಯುಕ್ಕುವಂತೆ ಮಾಡಿದ್ದಾರೆ… ಸಾಕ್ಷರರಾದ ಕನ್ನಡಿಗರೆಲ್ಲ ಇದನ್ನೋದುವ ಮಹದೌತಣದಲ್ಲಿ ಭಾಗಿಗಳಾಗಿ ಸುಪುಷ್ಪರೂ ವಿಶಾಲಲೋಕ ಪ್ರಜ್ಞಾಮತಿಗಳೂ ಆತ್ಮಶ್ರೀಮಂತರೂ ಆಗಲಿ ಎಂದು ಹಾರೈಸುತ್ತೇನೆ.
– ಕುವೆಂಪು




Reviews
There are no reviews yet.