+918310000414
contact@kannadabookpalace.com
+918310000414
contact@kannadabookpalace.com
Mobile No: 9880802551
Timely Arrival:
5–10 Days
To Your Doorstep
UPI • Cards • Net Banking
100% Safe & Secure
On Orders Above
₹999
ಕನ್ನಡದ ಕಣ್ಮಣಿ, ಡಾ.ರಾಜಕುಮಾರ್ ಒಬ್ಬ ಅಭಿಜಾತ ಕಲಾವಿದ ಭಾರತೀಯ ಚಿತ್ರರಂಗದಲ್ಲಿಯೇ ತಮ್ಮ ಅಭಿನಯದ ಛಾಪನ್ನು ಮೂಡಿಸಿ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಭಾಜರಾದವರು. ಇಂತಹರ ಬಗ್ಗೆ ನನ್ನ ಆತ್ಮೀಯರಾದ ಲಕ್ಷ್ಮೀಶ್ರೀನಿವಾಸರವರು “ನಾಡೋಜ ಡಾ.ರಾಜ್ ಕುಮಾರ್* ఎంబ ಪುಸ್ತಕ ಹೊರತರುತ್ತಿರುವುದು ಅಭಿಮಾನದ ಸಂಗತಿ. ಡಾ.ರಾಜ್ ರವರ ಬಗ್ಗೆ ಅನೇಕ ವಿಷಯಗಳನ್ನು ಸಂಗ್ರಹಿಸಿ ಮತ್ತು ಅವರ ಮನದಾಳದ ಮಾತುಗಳನ್ನು ಹಾಗೂ ಕನ್ನಡದ ಬಗ್ಗೆ ಅವರಿಗೆ ಇದ್ದ ಪ್ರೀತಿ, ಗೋಕಾಕ್ ಚಳುವಳಿಗೆ ಬಂದ ಪರಿ, ಇತ್ಯಾದಿಗಳನ್ನು ವಿವರಿಸಿದ್ದಾರೆ. ಇವರ ಈ ಶ್ರಮ ನಿಜಕ್ಕೂ ಶ್ಲಾಘನೀಯ.
ಈ ಪುಸ್ತಕ ಕನ್ನಡಿಗರ ಮನೆ ಮನೆ ಸೇರಿ, ಅವರನ್ನು ಸ್ಮರಣೆಯಾದರೆ ಲೇಖಕರ ಶ್ರಮ ಸಾರ್ಥಕ. ಇವರ ಶ್ರಮಕ್ಕೆ ತಕ್ಕ ಪ್ರತಿಫಲ ಕನ್ನಡಿಗರಿಂದ ದೊರೆಯಲೆಂದು ಆಶಿಸುತ್ತೇನೆ.
ಟಿ.ಎನ್.ರಾಧಾಕೃಷ್ಣ, ಬಿ.ಇ ಹಾಲಿ ನಿರ್ದೇಶಕರು, ಮಾಜಿ ಅಧ್ಯಕ್ಷರು, ಬೆಂಗಳೂರು ಪದವೀಧರ ಕೋ. ಆಫ್ ಸೊಸೈಟಿ.
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2026 Kannada Book Palace All Rights Reserved
Reviews
There are no reviews yet.