SKU: 6982

ನಾಡೋಜ ಡಾ.ರಾಜಕುಮಾರ್

100

Author: Lakshmisrinivasa

PUBLISHERS NAME & ADDRESS: Annapoorna Publishing House #176, 12th Main Magadi Main Road Agaraharadasarahalli Bangalore – 560079

Mobile No: 9880802551

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಕನ್ನಡದ ಕಣ್ಮಣಿ, ಡಾ.ರಾಜಕುಮಾರ್ ಒಬ್ಬ ಅಭಿಜಾತ ಕಲಾವಿದ ಭಾರತೀಯ ಚಿತ್ರರಂಗದಲ್ಲಿಯೇ ತಮ್ಮ ಅಭಿನಯದ ಛಾಪನ್ನು ಮೂಡಿಸಿ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಭಾಜರಾದವರು. ಇಂತಹರ ಬಗ್ಗೆ ನನ್ನ ಆತ್ಮೀಯರಾದ ಲಕ್ಷ್ಮೀಶ್ರೀನಿವಾಸರವರು “ನಾಡೋಜ ಡಾ.ರಾಜ್‌ ಕುಮಾರ್* ఎంబ ಪುಸ್ತಕ ಹೊರತರುತ್ತಿರುವುದು ಅಭಿಮಾನದ ಸಂಗತಿ. ಡಾ.ರಾಜ್ ರವರ ಬಗ್ಗೆ ಅನೇಕ ವಿಷಯಗಳನ್ನು ಸಂಗ್ರಹಿಸಿ ಮತ್ತು ಅವರ ಮನದಾಳದ ಮಾತುಗಳನ್ನು ಹಾಗೂ ಕನ್ನಡದ ಬಗ್ಗೆ ಅವರಿಗೆ ಇದ್ದ ಪ್ರೀತಿ, ಗೋಕಾಕ್ ಚಳುವಳಿಗೆ ಬಂದ ಪರಿ, ಇತ್ಯಾದಿಗಳನ್ನು ವಿವರಿಸಿದ್ದಾರೆ. ಇವರ ಈ ಶ್ರಮ ನಿಜಕ್ಕೂ ಶ್ಲಾಘನೀಯ.

ಈ ಪುಸ್ತಕ ಕನ್ನಡಿಗರ ಮನೆ ಮನೆ ಸೇರಿ, ಅವರನ್ನು ಸ್ಮರಣೆಯಾದರೆ ಲೇಖಕರ ಶ್ರಮ ಸಾರ್ಥಕ. ಇವರ ಶ್ರಮಕ್ಕೆ ತಕ್ಕ ಪ್ರತಿಫಲ ಕನ್ನಡಿಗರಿಂದ ದೊರೆಯಲೆಂದು ಆಶಿಸುತ್ತೇನೆ.

ಟಿ.ಎನ್.ರಾಧಾಕೃಷ್ಣ, ಬಿ.ಇ ಹಾಲಿ ನಿರ್ದೇಶಕರು, ಮಾಜಿ ಅಧ್ಯಕ್ಷರು, ಬೆಂಗಳೂರು ಪದವೀಧರ ಕೋ. ಆಫ್ ಸೊಸೈಟಿ.

Rating This Book

Reviews

There are no reviews yet.

Be the first to review “ನಾಡೋಜ ಡಾ.ರಾಜಕುಮಾರ್”

Your email address will not be published. Required fields are marked *

Top Books