ಮೋಹದ ಮೋಡಗಳು
Out of stock
₹100.00 Original price was: ₹100.00.₹90.00Current price is: ₹90.00.
Author: ಷಕೀಬ್ ಎಸ್ ಕಣದ್ಮನೆ
Publishers Name: ಆತ್ಮೀಯ ಪ್ರಕಾಶನ
Out of stock
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಕಲಿಕೆ ಸರ್ವತೋಮುಖ ಅಭಿವೃದ್ಧಿಯ ಸಂಕೇತವಾದರೆ ಸೃಜನಶೀಲತೆ ವ್ಯಕ್ತಿತ್ವದ ಅಭಿವೃದ್ಧಿಯ ಸಂಕೇತವಾಗಿದೆ. ಈ ಸೃಜನಶೀಲತೆಯನ್ನು ವ್ಯಾಪಕವಾಗಿ ಅಳವಡಿಸಿಕೊಂಡಿರುವ ಷಕೀಬ್ ಅವರು ಹಲವಾರು ರಾಜ್ಯ, ರಾಷ್ಟ್ರಮಟ್ಟದ ವಿಚಾರ ಸಂಕೀರಣಗಳಲ್ಲಿ ಭಾಗವಯಿಸಿ ತೀಕ್ಷ್ಮಮತಿ, ಉತ್ತಮವಾಗ್ನಿ, ಜ್ಞಾನದಾಹಿ ಎನಿಸಿಕೊಂಡಿದ್ದಾರೆ. ಕೇವಲ ಸಂಶೋಧನೆಯನ್ನ ಮಾತ್ರ ಕೈಗೊಳ್ಳದೆ ಕವಿತೆ, ಕಥೆ, ವಿಮರ್ಶೆಯಂತಹ ಹಲವಾರು ವಿಶೇಷ ಕಲಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದರ ತತ್ಪರಿಣಾಮವೆ “ಮೋಹದ ಮೋಡಗಳು”. ಈ ಕವನಸಂಕಲನದ ಕವಿತೆಗಳನ್ನು ಓದಿದಾಗ: ವರ್ತಮಾನದಸಂಕಟಗಳನ್ನು ತಮ್ಮ ಕಾವ್ಯದಲ್ಲಿ ವ್ಯಕ್ತಪಡಿಸಿರುವುದು ಕಂಡುಬಂದಿದೆ. ಇದರೊಂದಿಗೆ ಪ್ರಕೃತಿಧರ್ಮ, ಮಾನವತವಾದ, ಮೂಲಭೂತವಾದ, ಪ್ರಾದೇಶಿಕ ಭಾಷೆಯ ಸೊಗಡು, ಪ್ರಾಯದ ಲವು ಸ್ನೇಹದ ಗೆಲುವು ಹೀಗೆ ಹಲವಾರು ವಿಷಯಗಳ ಕುರಿತು ಕನಿತೆ ಕಟ್ಟಿರುವುದು ಸೊಗಸಾಗಿದೆ. ಮನುಷ್ಯ ತನ್ನ ಕಾಲದ ವಿರುದ್ಧ ನಡೆಸಿರುವ ಸೆಣೆಸಾಟದ ಚಿತ್ರಣ ಇವರ ಕವಿತೆಗಳಲ್ಲಿ ಮೂಡಿಬಂದಿದೆ. ಕವಿ ತನ್ನ ಕವಿತೆಯ ಸಾಲೊಂದರಲ್ಲಿ ಹೇಳಿರುವಂತೆ ‘ಕಲಿಕೆಗೆ
ಕೊನೆಯಿಲ್ಲ’ ಎಂಬ ಮಾತಿನಂತೆ ನಿರಂತರ ಕಲಿಕೆಗೆ ಕವನಸಂಕಲನದುದ್ದಕ್ಕೂ ಮುಖಾಮುಖಿಯಾಗಿ ಕಂಡುಬರುತ್ತವೆ. ಒಂದಿಷ್ಟು ವಾಕ್ಯವನ್ನು ಮೀರಿ ಕಾವ್ಯಭಾಷೆಯನ್ನು ರೂಢಿಸಿಕೊಂಡು ಬರೆದರೆ ಉತ್ತಮವಾದ ಕವಿತೆಗಳು ಇವರಿಂದ ಮೂಡುವುದು ಖಚಿತ.




Reviews
There are no reviews yet.