Mankuthimmana Kagga -By DVG
₹199.00 Original price was: ₹199.00.₹170.00Current price is: ₹170.00.
| Book Details |
|---|
| Binding: Hardcover |
| Publisher: Tanu Manu Prakashanan |
| Author : Kavithkrishna |
| ISBN: 9788192395500 |
| Edition: 2nd edition, 2020 |
| Pages: 404 |
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
‘ಕನ್ನಡದ ಭಗವದ್ಗೀತೆ’
‘ಕನ್ನಡದ ಭಗವದ್ಗೀತೆ’ ಎಂದೇ ಹೆಸರಾಗಿರುವ ‘ಮಂಕುತಿಮ್ಮನ ಕಗ್ಗ’ ಯುಗದಕವಿ ಡಿ.ವಿ.ಜಿ.ಯವರ ಮೇರು ಕೃತಿ. ಕನ್ನಡ ಸಾರಸ್ವತಲೋಕದ ಅಮರಕೃತಿ; ಯಾವುದೇ ಒಂದು ಕೃತಿ ತನ್ನ ಆಂತರ್ಯದಲ್ಲಿ ಸಾರ್ವಕಾಲಿಕ ಸತ್ಯವನ್ನು, ಸರ್ವಾಂಗೀಣ ಸತ್ವವನ್ನು ಗರ್ಭಿಕರಿಸಿಕೊಂಡು ಒಡಮೂಡಿದರೆ, ಅದು ಕಾಲ ದೇಶಾದಿ ಗಡಿಗಳನ್ನು ಮೀರಬಹುದು. ಮಾನ್ಯರಿಂದ ಸಾಮಾನ್ಯರೆಲ್ಲರ ಮನಸೂರೆಗೊಳ್ಳಬಹುದು. ತನ್ಮೂಲಕ ಮನುಕುಲಕ್ಕೊಂದು ಕೈದೀವಿಗೆಯಾಗಬಹುದು ಎಂಬುದಕ್ಕೆ ಈ ಕೃತಿಯೇ ಒಂದು ಜ್ವಲಂತ ನಿದರ್ಶನ. ಸಮಾಜಕ್ಕೆ ಸಾಹಿತ್ಯದ ಮೂಲಕ ಅಪಾರ ಸತ್ಪರಿಣಾಮವನ್ನುಂಟುಮಾಡುತ್ತಿರುವ ಈ ಕೃತಿಯನ್ನು ಸರಳೀಕರಿಸಿ (ಮೂಲದ ಜೊತೆಗೆ) ಕನ್ನಡಿಗರ ಕೈಗಿಡಬೇಕೆಂಬುದು ನನ್ನ ಬಹುದಿನಗಳ ಕನಸಾಗಿತ್ತು. ಅದನ್ನು ಸಕಾಲಕ್ಕೆ ಸಾಕಾರಗೊಳಿಸಿಕೊಟ್ಟವರು ಖ್ಯಾತ ಕವಿಗಳಾದ ಶ್ರೀ ಕವಿತಾಕೃಷ್ಣ ಅವರು.
ಪ್ರಕಾಶಕರು




Reviews
There are no reviews yet.