+918310000414
contact@kannadabookpalace.com
+918310000414
contact@kannadabookpalace.com
₹120.00 Original price was: ₹120.00.₹110.00Current price is: ₹110.00.
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಬೆಳಗು ಬೈಗಿನಲಿ ಅರಳಿದ ಸಂಕಲನ ಕವಯಿತ್ರಿ ಕೈಯೊಳಗಿನ ಹೊಂಗಿರಣ ಸಹೃದಯರಿಗಿದು ಸವಿಯಾದ ಪೂರಣ ಭಾವನೆಗಳೊಡಲಿನ * ಮಧುರ ಮೋಹನ’
ಶ್ರೀಮತಿ ನಳಿನಾ ದ್ವಾರಕನಾಥ್ ರವರು ಕನ್ನಡ ಸಾಹಿತ್ಯ ಲೋಕದ ಅನುಭವಿ ಕವಯಿತ್ರಿ ಇವರು ಜ್ಞಾನದಾಗರದಿಂದ ಓದುಗರ ಮನ ಮಿಡಿಯುವಂತಹ ಸುಂದರ ಕವನಗಳನ್ನು ರಚನೆ ಮಾಡಿದ್ದಾರೆ. ಇವರ ಬರವಣಿಗೆಯು ವಿಶಿಷ್ಟ ಶೈಲಿಯಿಂದ ಕೂಡಿದ್ದು, ಆಕರ್ಷಕವಾದ ಪದಪುಂಜಗಳ ಬಳಕೆಯನ್ನು ಕವನಗಳಲ್ಲಿ ಕಾಣಬಹುದು.
ಮಧುರ ಮೋಹನ” ಸಂಕಲನದ ಕವಿತೆಯ ವಸ್ತುಗಳೆಂದರೆ ಪ್ರೀತಿ ಮತ್ತು ಪ್ರಕೃತಿ, ಪ್ರೇಮ ಹಾಗೂ ಪ್ರಣಯ, ಸಾಮಾಜಿಕ ಕಳಕಳಿ ಮಾನವೀಯ ಮೌಲ್ಯಗಳು, ಮಾತೃಪ್ರೇಮ, ನಾಡುನುಡಿ, ನದಿಜಲ, ಹಳ್ಳಕೊಳ್ಳ ಮುಂತಾದವು ಪ್ರಕೃತಿಯ ವಿವಿಧ ಭಾಷೆಗಳಲ್ಲಿ ಆನಂದದಿಂದ ಹರಿದಾಡಿ, ಚಿತ್ರಕಲಕಿ, ಉಯ್ಯಾಲೆಯಾಗಿ ತೂಗಿ, ಗಿಳಿ ಕೋಗಿಲೆಗಳಾಗಿ ಕೂಗಿ, ಸಹೃದಯರ ಮನವನು ತಣಿಸುವಂತಿವೆ.
ಕವನದ ವಸ್ತುಗಳು ಹಳತಾದರೂ ಅನೇಕ ಸಾಲಗಳಲ್ಲಿ ಹೊಸತನವು ಎದ್ದು ಕಾಣುತ್ತದೆ. ಒಬ್ಬ ಮಹಾನ್ ಕವಯಿತ್ರಿಯಾಗಿ ನೆಲೆ ನಿಲ್ಲಬಲ್ಲ ಅನೇಕ ಅವನಗಳು ಸಂಕಲಸದಲ್ಲಿದೆ ಕಡಿನಗಳಲ್ಲಿ ಅಕ್ಷರಗಳ ಲಾಲಿತ್ಯವೇ ಹರಿದಾಡಿದೆ. ಸಪ್ತಸ್ವರಗಳ ಸಂಗೀತವೇ ಅಡಗಿದೆ.
ಷಡ್ರಸಗಳ ರುಚಿ ಕೂಡ ಮೇಳೋ ಓದುಗರಿಗೆ ಆನಂದದ ಅನುಭೂತಿಯನ್ನು ನೀಡುತ್ತದೆ ಚೊಚ್ಚಲ ಕವನ ಸಂಕಲನದಲ್ಲಿ ಸಾಕಷ್ಟು ಪರಿಣಿತಿಯನ್ನು ಶಿವಹುತ್ರಿ ಸಾಧಿಸಿದ್ದಾರೆ. ಇದಾ ಒಳ್ಳೆಯ ಕವನ ಗುಚ್ಛವೆಂಬುವುದರಲ್ಲಿ ಸಂದೇಹವಿಲ್ಲ.
ಕವಯಿತ್ರಿಯ ಉವ್ಯಯಾತ್ರೆ ನಿರಂತರ ಮುಂದುವರೆಯಲಿ, ಅಪಾರದ ಸಾಲು ನಾನಾ ಕೃತಿಗಳು ಹೊರಬರಲೆಂದು ಮನಸಾರೆ ಜಾರೈಸುತ್ತೇನೆ. ಅವನ ಅಭಿನಂದನಗಳು, ‘ಮಧುರ ಮೋಹನ’ ಭವಿಷ್ಯಕ್ಕೆ ಶುಭಾಶಯಗಳು.
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.