+918310000414
contact@kannadabookpalace.com
+918310000414
contact@kannadabookpalace.com
₹75.00
| Book Details |
|---|
| Author : Dr. H.M. Marulasiddaiah |
| ASIN : B00EBRGBA6 |
| Publisher : IBH Prakashana |
Timely Arrival:
5–10 Days
To Your Doorstep
UPI • Cards • Net Banking
100% Safe & Secure
On Orders Above
₹999
ಮಲೆನಾಡಿನ ಶಿಕಾರಿಯ ನೆನಪುಗಳು
ಕಡಿದಾಳು ಕೆ. ಎಸ್. ರಾಮಪ್ಪಗೌಡ.
ಮಲೆನಾಡಿನ ಶಿಕಾರಿ ವೈಶಿಷ್ಟ್ಯ ಪೂರ್ಣವಾದದ್ದು. ಇಲ್ಲಿ ರೈತ ತನ್ನ ಬೆಳೆಯನ್ನು ಸಂರಕ್ಷಿಸಿಕೊಳ್ಳುವುದರೊಂದಿಗೆ ತನ್ನಲ್ಲಿ ಹುದುಗಿರುವ ಸಾಹಸ ಪ್ರಜ್ಞೆಯನ್ನು ಒರೆಗೆ ಹಚ್ಚುವ ಸಮಯವೂ ಹೌದು. ಶಿಕಾರಿಯಲ್ಲಿ ಮೈನವಿರೇಳಿಸುವ ಪ್ರಸಂಗಗಳೂ ಇವೆ; ಹಾಗೆಯೇ ಪೇಚಿನ ಪ್ರಸಂಗಗಳೂ, ರಸಮಯ ಸನ್ನಿವೇಶಗಳೂ ಹಲವು ಇವೆ.
ನಮ್ಮ ಓದುಗರಿಗಾಗಿ ನಮ್ಮ ತಾಲ್ಲೂಕಿನವರೂ, ಹಿರಿಯ ವ್ಯವಸಾಯಗಾರರೂ ಆದ ಶ್ರೀ ಕಡಿದಾಳ್ ‘ಕೆ. ಎಸ್. ರಾಮಪ್ಪಗೌಡರು ತಮ್ಮ ಬೇಟೆ తీశారియ ಹಲವು ಪ್ರಸಂಗಗಳನ್ನು ಸರಳ ಮನೋಜ್ಞ ಶೈಲಿಯಲ್ಲಿ ಬರೆದುದನ್ನು ನಾವು ಪ್ರಕಟಿಸಿದ್ದೇವೆ.
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2026 Kannada Book Palace All Rights Reserved
Reviews
There are no reviews yet.