SKU:
17626
ಎಲ್ಲರಿಗೂ ಬೇಕಾದ ಅಂಬೇಡ್ಕರ್
₹150.00
| Book Details |
|---|
| Author : ಡಾ. ಜಿ.ಬಿ.ಹರೀಶ್ |
| Publisher : ಸಾಹಿತ್ಯ ಪ್ರಕಾಶನ |
| Language : Kannada |
| Pages : 144 |
Rated 5.00 out of 5 based on 1 customer rating
(1 customer review)
🚚
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
📦
Free Shipping
On Orders Above
₹999




Manjunath Pujari (verified owner) –
ಡಾ ಜಿ ಬಿ ಹರೀಶ್ ಅವರು ಬರೆದ *ಎಲ್ಲರಿಗೂ ಬೇಕಾದ ಅಂಬೇಡ್ಕರ್* ಪುಸ್ತಕವು ಅಂಬೇಡ್ಕರ್ ಅವರ ವ್ಯಕ್ತಿತ್ವದ ಅನಾವರಣ ಮಾಡುತ್ತದೆ, ಅಂಬೇಡ್ಕರ್ ಅವರ ದೇಶಭಕ್ತಿ, ದೇಶ ಇಬ್ಬಾಗದ ವಿಚಾರವಾಗಿ ಅವರ ದೃಢ ನಿಲುವು, ದೇಶದ ಇಬ್ಬಾಗ ಮಾಡುವುದು ಬೇಡ ಎಂಬುದಾಗಿತ್ತು, ದೇಶ ಇವತ್ತು ಎದುರಿಸುತ್ತಿರುವ ಸಮಸ್ಯೆಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು ಆದರೆ ಅದನ್ನು ಗಾಂಧೀಜಿ ಸುತಾರಾಂ ಒಪ್ಪಲಿಲ್ಲ, ಅಂಬೇಡ್ಕರ್ ಒಬ್ಬ ರಾಜನೀತಿಜ್ಞ, ಸಂತ, ಮೇಧಾವಿ ಮಾತ್ರವಲ್ಲ, ನೀರಾವರಿ ತಜ್ಞ, ಆರ್ಥಿಕ ತಜ್ಞ, ಸಮಾಜ ಸುಧಾರಕ, ಶಿಕ್ಷಣ ತಜ್ಞ ಹೀಗೆ ಅವರ ಹತ್ತು ಹಲವು ಮುಖಗಳ ಪರಿಚಯ ಮಾಡುತ್ತೆ. ಎಲ್ಲರೂ ಒಮ್ಮೆಯಾದರೂ ಓದಲೇ ಬೇಕಾದ ಪುಸ್ತಕ.