Chanakya Neeti in Kannada

Original price was: ₹175.00.Current price is: ₹149.00.

Book Details
Language: Kannada
Binding: Paperback
Author : Parashar Ashwini
Publisher : Diamond Books
Genre: Self-Help
ISBN: 9788194633792
Edition: 1st, 2021
Pages: 194

🚚

All India Shipping

Timely Arrival:
5–10 Days
To Your Doorstep

Razorpay Secure Payments

Secure Payments

UPI • Cards • Net Banking
100% Safe & Secure

📦

Free Shipping

On Orders Above
₹999

share This book

Book Description

ಚಾಣಕ್ಯ ನೀತಿ

• ಲಕ್ಷ್ಮೀ, ಪ್ರಾಣ, ಜೀವನ, ಶರೀರ ಎಲ್ಲವೂ ನಶ್ವರ; ಧರ್ಮ ಮಾತ್ರ ಸ್ಥಿರ.

• ಒಬ್ಬ ಗುಣವಂತ ಪುತ್ರ ನೂರಾರು ಮೂರ್ಖ ಪುತ್ರರಿಗಿಂತ ಉತ್ತಮ. ಒಬ್ಬ ಚಂದಿರ ಮಾತ್ರ ಅಂಧಕಾರವನ್ನು

• ನಾಶ ಮಾಡುತ್ತಾನೆ. ಆದರೆ ಸಾವಿರಾರು ನಕ್ಷತ್ರಗಳು ಇದನ್ನು ಮಾಡಲು ಸಾಧ್ಯವಿಲ್ಲ.

• ತಾಯಿಗಿಂತ ಮಿಗಿಲಾದ ದೇವರಿಲ್ಲ.

• ಪುತ್ರನಿಗೆ ಅತ್ಯಂತ ಉತ್ತಮ ಶಿಕ್ಷಣವನ್ನು ಕೊಡುವುದು ತಂದೆಯ ಅತಿ ಮುಖ್ಯ ಕರ್ತವ್ಯ

• ದುಷ್ಟರ ಇಡೀ ಶರೀರದಲ್ಲಿ ವಿಷವಿರುತ್ತದೆ.

• ದುಷ್ಟರು ಮತ್ತು ಮುಳ್ಳುಗಳನ್ನು ಚಪ್ಪಲಿಗಳಿಂದ ತುಳಿಯಬೇಕು ಅಥವಾ ಅವುಗಳ ಮಾರ್ಗದಿಂದ ದೂರವಿರಬೇಕು.

• ಹಣವಿದ್ದವರ ಬಳಿ, ಅನೇಕ ಮಿತ್ರರು, ಸಹೋದರರು, ಬಂಧುಗಳು ಮತ್ತು ಸಂಬಂಧಿಕರು ಇರುತ್ತಾರೆ.

• ಅನ್ನ, ನೀರು ಮತ್ತು ಸುಭಾಷಿತಗಳೇ ಪೃಥ್ವಿಯ ಮೂರು ರತ್ನಗಳು. ಮೂರ್ಖರು ವ್ಯರ್ಥವಾಗಿಯೇ ಕಲ್ಲಿನ ತುಂಡಿಗೆ ರತ್ನದ ಹೆಸರನ್ನು ಕೊಟ್ಟಿದ್ದಾರೆ.

• ಸುವರ್ಣದಲ್ಲಿ ಸುಗಂಧ, ಕಬ್ಬಿನಲ್ಲಿ ಫಲ, ಗಂಧದಲ್ಲಿ ಹೂವು ಹುಟ್ಟುವುದಿಲ್ಲ.ವಿದ್ವಾಂಸರು ಶ್ರೀಮಂತರಾಗಿರುವುದಿಲ್ಲ. ರಾಜ ಧೀರ್ಘಜೀವಿಯಾಗಿರುವುದಿಲ್ಲ.

• ಸಮಾನರೊಂದಿಗಿನ ಗೆಳೆತನಕ್ಕೇ ಶೋಭೆ ಬರುತ್ತದೆ.

• ಕೋಗಿಲೆಯ ರೂಪ ಅದರ ಸ್ವರವಾಗಿದೆ. ಪಾತಿವ್ರತ್ಯವನ್ನು ಪಾಲಿಸುವುದೇ ಸ್ತ್ರೀಯರ ಸೌಂದರ್ಯ

Rating This Book

Reviews

There are no reviews yet.

Be the first to review “Chanakya Neeti in Kannada”

Your email address will not be published. Required fields are marked *

Top Books