ಚಂದ್ರಲಹರಿ
₹125.00 Original price was: ₹125.00.₹115.00Current price is: ₹115.00.
Author : ಚಂದ್ರಕಲಾ ಎಂ ಇಟಗಿಮಠ
Publishers Name : ಕಪ್ಪತ್ತಗಿರಿ ಪ್ರಕಾಶನ
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಶ್ರೀಮತಿ ಚಂದ್ರಕಲಾ ಅವರ ಚೊಚ್ಚಲ ಕವನ ಸಂಕಲನ ‘ಚಂದ್ರಲಹರಿ’ ೮೬ ಕವಿತೆಗಳನ್ನು ಒಳಗೊಂಡಿದೆ. ಇವರು ತಮ್ಮ ಕೃತಿಯಲ್ಲಿ ಪ್ರಕೃತಿ ಪ್ರೇಮ, ಪರಿಸರ ಕಾಳಜಿ, ಕೌಟುಂಬಿಕ ಒಲವು ಚೆಲುವುಗಳಿಗೆ ಒತ್ತು ಕೊಟ್ಟಿದ್ದಾರೆ. ಇತ್ತೀಚಿನ ವರುಷಗಳಲ್ಲಿ ಯುವ ಕವಯತ್ರಿಯರು ಹೆಮ್ಮೆ ಪಡುವ ಪ್ರಮಾಣದಲ್ಲಿ ಕವಿತಾ ರಚನೆಗೆ ತೊಡಗಿದ್ದು ಹೆಚ್ಚಿನವರು ವ್ಯವಸ್ಥೆಯ ಭಿನ್ನಭಿನ್ನ ಆಯಾಮಗಳನ್ನು ಕಲಾತ್ಮಕವಾಗಿ ಬಿಂಬಿಸುವಲ್ಲಿ ಯಶಸ್ವಿಯಾಗಿರುವುದನ್ನು ಕಾಣಬಹುದಾಗಿದೆ. ಅಂತೆಯೇ ಚಂದ್ರಕಲಾ ಅವರು ಹಾಲಿ ತಾವು ಗ್ರಹಿಸುತ್ತಿರುವ ಧಾರ್ಮಿಕ ಸಾಂಪ್ರದಾಯಿಕ ಪಂಜರದ ಆಚೆಗೂ ಇರಬಹುದಾದ ಜೀವಂತ ಜಗತ್ತೊಂದನ್ನು ಗುರುತಿಸಿ, ಅನುಭವಿಸಿ ತಮ್ಮ ಮುಂದಿನ ರಚನೆಗಳಲ್ಲಿ ಹೊಸತನದ ಕಸುವನ್ನು ತುಂಬಲಿ ಎಂದು ಮನದುಂಬಿ ಹಾರೈಸುತ್ತೇನೆ.




Reviews
There are no reviews yet.