SKU: 8791

ಬುದ್ಧನ ಕಿವಿ (ಕಥಾ ಸಂಕಲನ )

186.00

ಲೇಖಕರು : ದಯಾನಂದ

PUBLISHERS NAME: ಅಲೆ ಕ್ರಿಯೇಟಿವ್ಸ್

PUBLISHERS ADDRESS:  ಅಲೆ ಕ್ರಿಯೇಟಿವ್ಸ್ Address ನಂ. 28, ಗ್ರೌಂಡ್ ಫ್ಲೋರ್, 8ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, ಗಣೇಶ ಬ್ಲಾಕ್, ನಂದಿನಿ ಲೇಔಟ್, ಬೆಂಗಳೂರು – 560 096. 

Mobile No: 9945065060




Quantity
🚚

All India Shipping

Timely Arrival:
5–10 Days
To Your Doorstep

Razorpay Secure Payments

Secure Payments

UPI • Cards • Net Banking
100% Safe & Secure

📦

Free Shipping

On Orders Above
₹999

share This book

Book Description

“ಬುದ್ಧನ ಕಿವಿ “ಅಂದಾಕ್ಷಣ ನನಗೆ ಅನಿಸಿದ್ದು ಇದರಲ್ಲಿರುವ ಕಥೆಗಳು ಕೇಳುವಂತದ್ದ ಅಥವಾ ಕೇಳಿದ ಕಥೆಗಳು ಇದರಲ್ಲಿವೆಯ, ಅಥವಾ ಕಲ್ಪನೆಯಲ್ಲಿ ಅರಳಿದ ಕತೆಗಳ ಹೀಗೆ ಹಲವಾರು ರೀತಿಯಲ್ಲಿ ಅನ್ನುವ ಹಾಗೇ ಕಲ್ಪನೆ ಮೂಡಿತು. ಅದರಲ್ಲಿಯೂ ಮುಖಪುಟದ ಹೆಸರು ತುಂಬಾ ರೋಚಕವಾಗಿ ಆಕರ್ಷಣೀಯವಾಗಿತ್ತು ಅದೇ “ಬುದ್ಧನ ಕಿವಿ”.

ಲೇಖಕರು ನಾಗಮಂಗಲ ತಾಲೂಕಿನ ಬೆಳ್ಳೂರಿನವರು ಇವರು ಓದಿದ್ದು ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯ ಹಾಗೂ ಪತ್ರಿಕೋದ್ಯಮ ವಿಷಯಗಳಲ್ಲಿ ಸ್ನಾತಕೋತರ ಪದವಿ ಪಡೆದಿದ್ದಾರೆ ಸಮಯ ಟಿವಿ ಪ್ರಜಾವಾಣಿ ಮತ್ತು ಸಮಾಚಾರ ಕಾಮ್ ಸುದ್ದಿ ಸಂಸ್ಥೆಗಳಲ್ಲಿ ಒಂದು ದಶಕದ ಪ್ರತಿಕೂದ್ರಮದ ಅನ್ವ ಸದ್ಯ ಬೆಂಗಳೂರಿನಲ್ಲಿ ಮಾಧ್ಯಮ ಅಧ್ಯಾಪಕರಾಗಿದ್ದಾರೆ.

ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಪಡೆದು 2005ರಲ್ಲಿ ಪ್ರಕಟಗೊಂಡ ನಾಟಕ “ಬಾಳಪೂರ್ಣ”.
ಛಂದಪುಸ್ತಕ ಬಹುಮಾನ ಪಡೆದು 2017ರಲ್ಲಿ ಪ್ರಕಟಗೊಂಡ ಕಥಾ ಸಂಕಲನ “ದೇವರು ಕಚ್ಚಿದ ಸೇಬು”. “ಬುದ್ಧನ ಕಿವಿ” ಇವರ ಎರಡನೇ ಕಥಾಸಂಕಲನ.

Rating This Book

Reviews

There are no reviews yet.

Be the first to review “ಬುದ್ಧನ ಕಿವಿ (ಕಥಾ ಸಂಕಲನ )”

Your email address will not be published. Required fields are marked *