+918310000414
contact@kannadabookpalace.com
+918310000414
contact@kannadabookpalace.com
₹100.00
| Book Details |
|---|
| Author : ಸುಭಾಶ್ಚಂದ್ರ ಸಕ್ರೋಜಿ. |
| Publisher : ಡಾ|| ಅಜಿತ್ ಸಬ್ನೀಸ್ |
Timely Arrival: 4-8 Days to Your Doorstep
Safe and Secure: Your Payments Protected
Above order amount: 999
ಇವಳೇ ಆದಿಶಕ್ತಿ ಜಗದ್ಧಾತ್ರಿ; ಜಗಜ್ಜನನೀ, ಅಂಬಾ, ಶಾಶ್ವತಿಯೂ ಆಗಿದ್ದಾಳೆ; ಇವಳೇ ಆದಿ, ಭವ್ಯಸ್ವರೂಪಳು, ಶಕ್ತಿಸಂಪನ್ನೆ, ಭಯಂಕರಳೂ, ಭಯವನ್ನು ಸೃಷ್ಟಿಸುವವಳೂ ಹೌದು; ಇವಳೇ ರಕ್ಷಕಳೂ ಹಾಗೂ ಸಂಹಾರಕಳೂ ಆಗಿ “ಭವಾನಿ ಭಾರತಿ”ಯಾಗಿದ್ದಾಳೆ. ಈ ವಿಷಯವನ್ನೇ ಪದ್ಯರೂಪದಲ್ಲಿ ಅಭಿವ್ಯಕ್ತಗೊಳಿಸಲ್ಪಟ್ಟಿದ್ದು, ತತ್ತ್ವಸಾರದಲ್ಲಿ, ನಿರಾಕಾರದ ಸಾಕಾರದಂತೆ ಕಾವ್ಯಮಯ ಅಭಿವ್ಯಕ್ತಿಯಲ್ಲಿ ಶ್ರೀ ಅರವಿಂದರು 1904-08 ರ ಅವಧಿಯಲ್ಲಿ ಇದನ್ನು ರಚಿಸಿದ್ದಾರೆ. ಶ್ರೀ ಅರವಿಂದರು ರಚಿಸಿರುವ ಏಕೈಕ ಸಂಸ್ಕೃತ ಕಾವ್ಯವು ಇದಾಗಿದೆ.
“ಭವಾನಿ ಭಾರತಿ” ಒಂದು ಪ್ರಾರ್ಥನೆಯಾಗಿದ್ದು, ಅದು ಈ ಮಾತೃಭೂಮಿಯ ಅಂತರಾಳದ ಗುಂಜನವನ್ನು ಪ್ರತಿಧ್ವನಿಸುತ್ತಿದೆ. ಅದರಲ್ಲೂ ಶಕ್ತಿಯನ್ನು ಶಾಶ್ವತವಾಗಿ ನೆಲೆಸುವಂತೆ ಆಹ್ವಾನಿಸುತ್ತಿದೆ.
ಈ ರಾಷ್ಟ್ರಮಾತೆಯನ್ನು – ಅವಳೇ ರಾಷ್ಟ್ರವೂ ಆಗಿರುವುದನ್ನು ಗೌರವಿಸುವ ಪ್ರಾರ್ಥನೆ ಇದು.
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2025 Kannada Book Palace All Rights Reserved
Reviews
There are no reviews yet.