SKU:
10985
ಅವ್ವನ ಸೀರೆ ಸೆರಗಿನ್ಯಾಗ (ಕವನ ಸಂಕಲನ )
₹120
Author : ಬಲವಂತ ಸಿದ್ದಪ್ಪ ಮೋರಟಗಿ (ಬಸವ ಪ್ರಿಯ)
Publishers Name: HSRA ಪ್ರಕಾಶನ
🚚
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
📦
Free Shipping
On Orders Above
₹999
share This book
Category:
ಕವನ ಸಂಕಲನ (Poetry Collection)
Tag:
HSRA Prakashana
Book Description
ಅವ್ವನ ಸೀರೆ ಸೆರಗಿನ್ಯಾಗ (ಕವನ ಸಂಕಲನ )
ಲೇಖಕರು ಮುಖಪುಟದ ಸಾಹಿತ್ಯ ಬಳಗದಿಂದ ಪರಿಚಿತರು. ಇವರು ಮೂಲತಃ ಬಸವನಾಡು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುತ್ತರಗಿಯವರು.ಇವರ ಮೊದಲ ಕೃತಿ *ಹೃದಯ ರಾಗ*ಕವನ ಸಂಕಲನ, ಎರಡನೇ ಕೃತಿ *ಶಾಂತಿಯ ಮನ ಶಾಂತಿ*ಕಥಾ ಸಂಕಲನ ಹಾಗೂ ಮೂರನೇ ಕೃತಿ ಇದುವೆ ” ಅವನ ಸೀರೆ ಸೆರಗಿನ್ಯಾಗ”ಕವನ ಸಂಕಲನವು ತನ್ನ ಹೆಸರಿನಲ್ಲೇ ಓದುಗರನ್ನು ಬಾಚಿಕೊಂಡಿದೆ.
“ಒಬ್ಬ ಕಲಾವಿದನಿಗೆ ಚಪ್ಪಾಳೆ ಅದುವೇ ಬಹುಮಾನ ಹಾಗೇ ಒಬ್ಬ ಬರಹಗಾರನಿಗೆ ಓದುಗನ ಮೆಚ್ಚುಗೆ ನುಡಿಗಳೇ ಅವರಿಗೆ ಮತ್ತಷ್ಟು ಬರೆಯಲು ಪ್ರೇರಣೆ ಸಿಗುತ್ತದೆ”.
Related
Rating This Book
Be the first to review “ಅವ್ವನ ಸೀರೆ ಸೆರಗಿನ್ಯಾಗ (ಕವನ ಸಂಕಲನ )” Cancel reply
Top Books
ಉಸಿರ ಗಂಧ ಸೋಕಿ
₹100.00




Reviews
There are no reviews yet.