+918310000414
contact@kannadabookpalace.com
+918310000414
contact@kannadabookpalace.com
Timely Arrival: 4-8 Days to Your Doorstep
Safe and Secure: Your Payments Protected
Above order amount: 999
ಅವ್ವನ ಸೀರೆ ಸೆರಗಿನ್ಯಾಗ (ಕವನ ಸಂಕಲನ )
ಲೇಖಕರು ಮುಖಪುಟದ ಸಾಹಿತ್ಯ ಬಳಗದಿಂದ ಪರಿಚಿತರು. ಇವರು ಮೂಲತಃ ಬಸವನಾಡು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುತ್ತರಗಿಯವರು.ಇವರ ಮೊದಲ ಕೃತಿ *ಹೃದಯ ರಾಗ*ಕವನ ಸಂಕಲನ, ಎರಡನೇ ಕೃತಿ *ಶಾಂತಿಯ ಮನ ಶಾಂತಿ*ಕಥಾ ಸಂಕಲನ ಹಾಗೂ ಮೂರನೇ ಕೃತಿ ಇದುವೆ ” ಅವನ ಸೀರೆ ಸೆರಗಿನ್ಯಾಗ”ಕವನ ಸಂಕಲನವು ತನ್ನ ಹೆಸರಿನಲ್ಲೇ ಓದುಗರನ್ನು ಬಾಚಿಕೊಂಡಿದೆ.
“ಒಬ್ಬ ಕಲಾವಿದನಿಗೆ ಚಪ್ಪಾಳೆ ಅದುವೇ ಬಹುಮಾನ ಹಾಗೇ ಒಬ್ಬ ಬರಹಗಾರನಿಗೆ ಓದುಗನ ಮೆಚ್ಚುಗೆ ನುಡಿಗಳೇ ಅವರಿಗೆ ಮತ್ತಷ್ಟು ಬರೆಯಲು ಪ್ರೇರಣೆ ಸಿಗುತ್ತದೆ”.
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2025 Kannada Book Palace All Rights Reserved
Reviews
There are no reviews yet.