SKU:
14979
ಅಲ್ಲಿಗೆ ಹೋಗಬೇಡಿ…? ಪ್ರವೇಶವಿಲ್ಲ…!
₹170.00
Author : ಕೌಂಡಿನ್ಯ
Publishers Name : ಕದಂಬ ಪ್ರಕಾಶನ
🚚
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
📦
Free Shipping
On Orders Above
₹999
share This book
Category:
ಕಾದಂಬರಿಗಳು (Novels)
Book Description
ಅಲ್ಲಿಗೆ.. ಆ ಜಾಗಕ್ಕೆ ಮಾತ್ರ ಹೋಗಬೇಡಿ ಎಂದು, ಆ ಗ್ರಾಮಸ್ಥರು ಪ್ರವಾಸಿಗರನ್ನು ತಡೆದು ಎಚ್ಚರಿಸುತ್ತಾರೆ. ಕದಂಬರ ಕಾಲದ ಇತಿಹಾಸದ ಅವಶೇಷ ಇರುವ ಆ ಗ್ರಾಮದಲ್ಲಿ ಕತ್ತಲಾದ ಮೇಲೆ ಏನು ನಡೆಯುತ್ತದೆ ಎಂಬ ಪ್ರಶ್ನೆ ಗೌಪ್ಯವಾಗುತ್ತದೆ. ತಂದೆ, ಮಗಳು ಮತ್ತು ಯುವಪ್ರೇಮಿಗಳು ಆ ಪ್ರದೇಶದಲ್ಲಿ ಕಣ್ಮರೆಯಾಗುವ ಹೃದಯ ಸ್ಪರ್ಶಿ ಸನ್ನಿವೇಶ ತೆರೆದುಕೊಳ್ಳುತ್ತದೆ. ಆ ಜಾಗಕ್ಕೆ ಯಾಕೆ ಹೋಗಬಾರದು? ಹೋದರೆ ಏನಾಗುತ್ತದೆ? ಅಲ್ಲಿಗೆ ಯಾಕೆ ಪ್ರವೇಶ ಇಲ್ಲ? ನಿಜವಾಗಿ ಅಲ್ಲೇನು ನಡೆಯುತ್ತದೆ ಎಂಬುದನ್ನು ತಿಳಿಯಲು ಈ ವಿಭಿನ್ನ ಪಾದಂಬರಿಯನ್ನು ಓದಿ…!
Related
Rating This Book
Be the first to review “ಅಲ್ಲಿಗೆ ಹೋಗಬೇಡಿ…? ಪ್ರವೇಶವಿಲ್ಲ…!” Cancel reply
Top Books
ನೆಲ ಮುಗಿಲು
₹220.00




Reviews
There are no reviews yet.