ಅನುವಾದ ಸಾಹಿತ್ಯ (ಸಂಪುಟ-10)
₹360.00
Author : ಸಂ: ಪ್ರೊ. ಮೋಹನ ಕುಂಟಾರ್
Publishers Name & Address: ಕನ್ನಡ ಸಾಹಿತ್ಯ ಪರಿಷತ್ತುಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು 560018
Ph: 080- 26612991 / 26623584
Fax: 26523867
E.mail: kannadaparishattu@gmail.com
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಎರಡು ಶತಮಾನಗಳಷ್ಟು ದೀರ್ಘ ಕಾಲಾವಧಿಯ,
ಅಪಾರ ಗ್ರಂಥರಾಶಿಯುಳ್ಳ ಸಮಗ್ರ ಕನ್ನಡ ಬರವಣಿಗೆಯ
ಚರಿತ್ರೆಯನ್ನು ರಚಿಸಿ ಪ್ರಕಟಿಸುವ ಐತಿಹಾಸಿಕ
ಯೋಜನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ತನ್ನ
ಶತಮಾನೋತ್ಸವದ ಮಹತ್ವಾಕಾಂಕ್ಷೆಯ
ಯೋಜನೆಯನ್ನಾಗಿ ಕೈಗೆತ್ತಿಕೊಂಡಿದೆ. ಕನ್ನಡ ಕಾವ್ಯ,
ನಾಟಕ, ಕಾದಂಬರಿ, ಕಥಾಸಾಹಿತ್ಯ – ಹೀಗೆ ವಿವಿಧ
ಪ್ರಕಾರಗಳಿಗೆ ಒಂದೊಂದು ಸಂಪುಟದಂತೆ ಒಟ್ಟು
ಪ್ರಕಾರಗಳಿಗೆ ಒಂದೊಂದು ಸಂಪುಟದಂತೆ ಒಟ್ಟು
೧೭ ಸಂಪುಟಗಳಲ್ಲಿ ಈ ಸಾಹಿತ್ಯ ಚರಿತ್ರೆ
ಪ್ರಕಟವಾಗಲಿದೆ. ಕನ್ನಡ ಬರವಣಿಗೆಯ ಎಲ್ಲ
ಓದುಗರಿಗೆ, ವಿದ್ಯಾರ್ಥಿಗಳಿಗೆ, ಅಧ್ಯಯನಶೀಲರಿಗೆ,
ವಿದ್ವಾಂಸರಿಗೆ ಇವು ಉಪಯುಕ್ತವಾಗಲಿವೆ
ಎಂದು ನಂಬಿದ್ದೇನೆ.
ಪುಂಡಲೀಕ ಹಾಲಂಬಿ
ಅಧ್ಯಕ್ಷರು




Reviews
There are no reviews yet.