SKU: 1944

Hosa Hagalu

120

ಲೇಖಕರು : Ta. Ra. Subba Rao

PUBLISHERS ADDRESS : Hemantha Saithtya #53/1, Cottonpet Mainroad, Bangalore – 560053

Ph: 080-26702010

Email: hemanthasahitya@gmail.com

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಹೊಸಹಗಲು

ತ.ರಾ.ಸು.

ಆಕ ಕನ್ನಡ ಸಾಹಿತ್ಯ ಕಂಡ ಗದ್ಯ ಶಿಲ್ಪಿ ತ.ರಾ.ಸು. ಅವರ ಭಾಷೆಯಲ್ಲಿ ಶಾರುಣ್ಯದ ಹಲಸವಿದೆ, ಶೈಲಿಯಲ್ಲಿ ಜೇನಿನ ಸಿಹಿತನವಿದೆ, ಸಮಕಾಲೀನ ಪ್ರಜ್ಞೆ, ಸಂಸ್ಕೃತಿಯ ಪ್ರೇಮವಿದೆ. ಅವರ ಬರೆಹಗಳಲ್ಲಿ ಜಾನಪದೀಯ ಸೊಗಡಿದೆ. ಇತಿಹಾನವನ್ನು ವೈಭವೀಕರಿಸುವ ಜಾಣ್ಣೆಯಿದೆ. ಗದ್ಯವನ್ನು ಕಾವ್ಯಲೆತ್ತರ ಕ್ಕೊಯ್ಯುವ ಅಸಾಮಾನ್ಯ ಪ್ರತಿಭೆಯಿದೆ. ಅವರು ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಕಾಲಖಂಡದ ಯಾವುದೇ ಕೃತಿ ಬರೆಯಲಿ ಅದರಲ್ಲಿ ಅವರು ಬದುಕನ್ನು ಇಡಿಯಾಗಿ, ಸಮಗ್ರವಾಗಿ ನೋಡುವುದನ್ನು ಕಾಣುತ್ತೇವೆ. ಅವರು ರಜಿಸಿದ ಪಾತ್ರಗಳು ಗಾಳಿಯಲ್ಲಿ ಹಾರಾಡುವ ತರಗೆಲೆಗಳಲ್ಲ. ಈ ಭುವಿಯಲ್ಲಿ ಬದುಕಿದ ಜೀವಂತ ವ್ಯತ್ತಾಂಶಗಳು. ಈ ನೆಲದ ನಕ್ಷತ್ರಗಳು.

ಚಿತ್ರದುರ್ಗದ ಪಾಳೆಯಗಾರರ ಕುರಿತು ಕಂಬನಿಯ ಕುಯಿನಿಂದ ದುರ್ಗಾಸ್ತಮಾನದ ವರೆಗೆ ಕಾದಂಬರಿಯ ಮಾರೆಯನ್ನೇ ಬರೆದು ಅದೊಂದು ಮಹಾಸಾಮ್ರಾಜ್ಯವೆನ್ನುವಂತೆ ಚಿತ್ರಿಸಿ ಕಾದಂಬರಿಯ ಶಕ್ತಿಯನ್ನು ತೋರಿಸಿಕೊಟ್ಟರು. ಈ ಮಾಲಿಕೆಯ ಶಿಖರಪ್ರಾಯವಾದ ದುರ್ಗಾಸ್ತಮಾನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.

ಐತಿಹಾಸಿಕ ವಸ್ತುವನ್ನು ಕಲತ್ರೆ ಮತ್ತು ಕಲ್ಪನೆಯ ಎರಕದಲ್ಲಿ ಸಜೀವಗೊಳಿಸುವ ಅವರ ಕಲೆಗಾರಿಕೆ ಕಾದಂಬರಿಯ ಪಾವಧ್ವನಿ. ಅದು ಈ ರಸಾನುಭವಿಯ ಭಾವಧ್ವನಿಯೂ ಹೌದು.

Rating This Book

Reviews

There are no reviews yet.

Be the first to review “Hosa Hagalu”

Your email address will not be published. Required fields are marked *

Top Books