ಹನ್ನೆರಡನೆಯ ಶತಮಾನದಲ್ಲಿ ಜನಿಸಿದರಣ್ಣ
ಚಿಕ್ಕಂದಿನಲ್ಲೇ ಕ್ರಾಂತಿಕಾರಿಯಾದ ಬಸವಣ್ಣ
ನಮ್ಮೊಳಗೆ ದೇವರಿದ್ದನೆಂದು ನಂಬಿದವರಣ್ಣ
ಕಾಯಕವೇ ಕೈಲಾಸವೆಂದು ಸಾರಿದರಣ್ಣ
ವಚನಗಳಲ್ಲಿ ಮನುಜರನ್ನು ತಿದ್ದಿದಾರಣ್ಣ
ಕೂಡಲ ಸಂಗಮ ಅಂಕಿತ ನಾಮವಾಣ್ಣ
ಸಮಾಜ ವಿರೋಧಿ ಚಟುವಟಿಕೆ ನಿಲ್ಲಿಸಿದ್ದಾರಣ್ಣಾ
ಅನುಭವ ಮಂಟಪದ ರೂವಾರಿಯಾಣ್ಣ
ಕನ್ನಡದ ತತ್ವಜ್ಞಾನಿ ಅವರಣ್ಣ
ಭಕ್ತಿ ಭಂಡಾರಿ ಎಂದೇ ಪ್ರಸಿದ್ದರಣ್ಣ
ವೇದ ವ್ಯಾಕರಣ ತತ್ವಶಾಸ್ತ್ರ ಪಂಡಿತರಣ್ಣ
ಸಂಸ್ಕೃತ ಅಧ್ಯಯನವ ತಿಳಿದವರಣ್ಣ
ಜಗಜ್ಯೋತಿ ಬಸವೇಶ್ವರ ಮಂತ್ರಿಯಾಗಿದ್ದವರಣ್ಣ
ವಿಶ್ವದ ಮೊಟ್ಟಮೊದಲ ಸಂಸತ್ತು ಪ್ರತಿಪಾದಿಸಿದರಣ್ಣ
ವಿಶ್ವ ಗುರು ಕ್ರಾಂತಿಕಾರಿ ಮಾನವತಾವಾದಿಯಣ್ಣ
ಜಾತಿ ಭೇದವಿಲ್ಲದೆ ಶರಣತತ್ವದಲ್ಲಿ ಶಿವಶರಣವಾದರಣ್ಣ.
ಉಷಾ ರಾಣಿ
ಮನೆ ಸಂಖ್ಯೆ : 64 ‘ಎ’ ಬ್ಲಾಕ್
ಮೊದಲನೆಯ ಮಹಡಿ
11ನೇ ಕ್ರಾಸ್, ಮೊದಲನೆಯ ಮುಖ್ಯ ರಸ್ತೆ ಜೆ.ಪಿ.ನಗರ
ಮೈಸೂರು _570008
9886611880
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ