The World’s Best Inspiring Stories (Kannada)
₹199.00 Original price was: ₹199.00.₹175.00Current price is: ₹175.00.
| Book Details |
|---|
| Author : Dr. G. Francis Xavier |
| Publisher : Jaico Publishing House |
| Language : Kannada |
| Paperback : 184 pages |
| ISBN-10 : 8184955359 |
| ISBN-13 : 978-8184955354 |
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ನಿಮಗೆ ಸ್ಫೂರ್ತಿ ನೀಡಿ ಸಮೃದ್ಧ ಜೀವನವನ್ನು ನಡೆಸುವುದಕ್ಕೆ ನೆರವಾಗುವ ಕಥೆಗಳು
ಪ್ರಖ್ಯಾತ ಪ್ರೇರಕರಾದ ಡಾ. ಜಿ. ಫ್ರಾನ್ಸಿಸ್ ಜೀವಿಯರ್‌ರವರ ವೈಯಕ್ತಿಕ ಅಭಿವೃದ್ಧಿ ಕೋರ್ಸುಗಳು ತುಂಬು ಸಭೆಗಳಿಂದ ಕೂಡಿ ಜನಪ್ರಿಯವಾಗಿವೆ. ಅವು ನಮಗೆ ಅವರ ಭೇಟಿ ನೀಡಿದ ಪ್ರದೇಶಗಳು ಮತ್ತು ಓದಿದ ಪುಸ್ತಕಗಳ ಜ್ಞಾನಸಂಗ್ರಹವನ್ನೇ ಇಡಿಯಾಗಿ ನೀಡುತ್ತವೆ.
ಚರ್ಚಾ ಸ್ವರೂಪದಲ್ಲಿರುವ ಈ ಕಥೆಗಳ ಕೊನೆಯಲ್ಲಿರುವ ಪ್ರಶ್ನೆಗಳಿಗೆ ಓದುಗರೇ ಉತ್ತರಿಸುತ್ತಾರೆ. ಈ ಪುಸ್ತಕವು, ನಕಾರಾತ್ಮಕ ಮನಸ್ಸುಳ್ಳ ಹಾಗೂ ಓದಿನ ವಿರೋಧಿಗಳನ್ನು ಹೊರತು ಪಡಿಸಿ ಭೋದಕರು, ಭಾಷಣಕಾರರು, ಶಿಕ್ಷಕರು ಹಾಗೂ ಓದುಗರಿಗೆ ಬಹಳ ಇಷ್ಟವಾಗುವುದು.
ಇದು ನಿರಂತರವಾಗಿ ಕೊನೆಯವರೆಗೆ ಓದಿಸಿಕೊಂಡು ಹೋಗುತ್ತದೆ ಹಾಗೂ ನಮಗೆ ಪ್ರೇರಣೆಯನ್ನು ನೀಡುವ ಕಥೆಗಳು ಮತ್ತು ಸೂಕ್ತಿಗಳನ್ನು ಒದಗಿಸುತ್ತದೆ.
ಜಿ. ಫ್ರಾನ್ಸಿಸ್ ಜೇವಿಯರ್‌ಅವರು ಎರಡು ಮಾಸ್ಟರ್ಸ್ ಡಿಗ್ರಿಗಳಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಅವರು ಭಾರತದ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಉಪನ್ಯಾಸಕರು, ಸಹಪ್ರಧ್ಯಾಪಕರು, ಪ್ರಾಂಶುಪಾಲರು ಆಗಿ ಕೆಲಸ ಮಾಡಿದ್ದಾರೆ. ಅವರು ಥಾಯ್ ಲ್ಯಾಂಡ್, ಬ್ಯಾಂಕಾಕಿನ ಏಷ್ಯನ್ ಸ್ಪೆಡರೇಷನ್ ಆಫ್ ಕ್ರೆಡಿಟ್ ಯುನಿಯನ್ (ಎಸಿಸಿಯು)ನ ಹಣಕಾಸು ಸಲಹಾಕಾರರಾಗಿದ್ದರು. ಭಾರತ, ಯುಎಸ್ಎ, ಕೆನಡಾ, ಜರ್ಮನಿ, ಸಿಂಗಾಪುರ್, ಮಲೇಷಿಯಾ, ಥಾಯ್ ಲ್ಯಾಂಡ್, ಬಾಂಗ್ಲಾದೇಶ್, ನೇಪಾಳ್, ಶ್ರೀಲಂಕಾ, ಕೆನ್ಯಾ ಮತ್ತು ತಾಂಜೇನಿಯಾಗಳಲ್ಲಿ ಮ್ಯಾನೇಜ್ ಮೆಂಟ್ ಅಕೌಂಟಿಂಗ್ ಮತ್ತು ಫೈನಾನ್ಶಿಯಲ್ ಅನ್ಯಾಲಿಸಿಸ್‌ನಲ್ಲಿ ಹಲವಾರು ತರಬೇತಿ ಕಾರ್ಯಶಿಬಿರಗಳನ್ನು ನಡೆಸಿದ್ದಾರೆ. ಅವರು, 2021ರಲ್ಲಿ ನಿಧನರಾಗುವವರೆಗೆ ವಿವಿಧ ವಸ್ತುವಿಷಯಗಳ ಕುರಿತು 15ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.




Reviews
There are no reviews yet.