+918310000414
contact@kannadabookpalace.com
+918310000414
contact@kannadabookpalace.com
₹170.00
Timely Arrival: 4-8 Days to Your Doorstep
Safe and Secure: Your Payments Protected
Above order amount: 999
ಅಲ್ಲಿಗೆ.. ಆ ಜಾಗಕ್ಕೆ ಮಾತ್ರ ಹೋಗಬೇಡಿ ಎಂದು, ಆ ಗ್ರಾಮಸ್ಥರು ಪ್ರವಾಸಿಗರನ್ನು ತಡೆದು ಎಚ್ಚರಿಸುತ್ತಾರೆ. ಕದಂಬರ ಕಾಲದ ಇತಿಹಾಸದ ಅವಶೇಷ ಇರುವ ಆ ಗ್ರಾಮದಲ್ಲಿ ಕತ್ತಲಾದ ಮೇಲೆ ಏನು ನಡೆಯುತ್ತದೆ ಎಂಬ ಪ್ರಶ್ನೆ ಗೌಪ್ಯವಾಗುತ್ತದೆ. ತಂದೆ, ಮಗಳು ಮತ್ತು ಯುವಪ್ರೇಮಿಗಳು ಆ ಪ್ರದೇಶದಲ್ಲಿ ಕಣ್ಮರೆಯಾಗುವ ಹೃದಯ ಸ್ಪರ್ಶಿ ಸನ್ನಿವೇಶ ತೆರೆದುಕೊಳ್ಳುತ್ತದೆ. ಆ ಜಾಗಕ್ಕೆ ಯಾಕೆ ಹೋಗಬಾರದು? ಹೋದರೆ ಏನಾಗುತ್ತದೆ? ಅಲ್ಲಿಗೆ ಯಾಕೆ ಪ್ರವೇಶ ಇಲ್ಲ? ನಿಜವಾಗಿ ಅಲ್ಲೇನು ನಡೆಯುತ್ತದೆ ಎಂಬುದನ್ನು ತಿಳಿಯಲು ಈ ವಿಭಿನ್ನ ಪಾದಂಬರಿಯನ್ನು ಓದಿ…!
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2025 Kannada Book Palace All Rights Reserved
Reviews
There are no reviews yet.