ಹಿರಿಯರ ವಿಭಾಗ (5 ರಿಂದ 7 ನೇ ತರಗತಿ)
ಪ್ರಥಮ ಬಹುಮಾನ : 500/- ರೂ
ದ್ವಿತೀಯ ಬಹುಮಾನ : 350/- ರೂ
ತೃತೀಯ ಬಹುಮಾನ : 200/- ರೂ
ಕಿರಿಯರ ವಿಭಾಗ (L K G ಯಿಂದ 4 ನೇ ತರಗತಿ)
ಪ್ರಥಮ ಬಹುಮಾನ : 500/- ರೂ
ದ್ವಿತೀಯ ಬಹುಮಾನ : 350/- ರೂ
ತೃತೀಯ ಬಹುಮಾನ : 200/- ರೂ
ನಿಬಂಧನೆಗಳು :
• ಭುವನೇಶ್ವರಿ. ರು. ಅಂಗಡಿ ಅವರ “ಹಾಡಿನ ಬಂಡಿ”
ಮಕ್ಕಳ ಪದ್ಯದ ಪುಸ್ತಕವನ್ನು 50/- ರೂ ಫೋನ್ ಪೇ ಮಾಡಿ ಕೊಂಡುಕೊಳ್ಳಬೇಕು.
• ಅದರಲ್ಲಿರುವ ನಿಮ್ಮ ಆಯ್ಕೆಯ ಮೇರೆಗೆ ಯಾವುದಾದರೂ ಒಂದು ಹಾಡನ್ನು ಮಗು ತನ್ನದೇ ಆದ ಒಂದು ಧಾಟಿಯಲ್ಲಿ ಹಾಡಿ ವಿಡಿಯೋ ಮಾಡಿ ಕಳಿಸಬೇಕು. ವಿಡಿಯೋವನ್ನು ಕಳಿಸಬೇಕಾದ ಸಂಖ್ಯೆ 9945095539
• ಮಗು ಪುಸ್ತಕವನ್ನು ನೋಡಿಕೊಂಡು ಹಾಡು ಹಾಡಬೇಕು. ಕಂಠಪಾಠದ ಅವಶ್ಯಕತೆ ಇಲ್ಲ.
• ಭಾಗವಹಿಸುವ ಮಗುವಿನ ಪೂರ್ಣ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಕಳಿಸಬೇಕು. ಹಿರಿಯರ ವಿಭಾಗ ಅಥವಾ ಕಿರಿಯರ ವಿಭಾಗ ಸ್ಪಷ್ಟವಾಗಿ ಕಳಿಸಬೇಕು.
• ಸ್ಪರ್ಧೆಯ ಕೊನೆಯ ದಿನಾಂಕ : 10-04-2024
• ಸ್ಪರ್ಧೆಯ ಫಲಿತಾಂಶವನ್ನು 15-04-2024 ರಂದು ಘೋಷಿಸಲಾಗುವುದು.
• ಮಗು ಹಾಡಿದ ಹಾಡಿನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಹುದು. ಯಾವುದೇ ಷರತ್ತುಗಳು ಇಲ್ಲ.
• ಫಲಿತಾಂಶದ ದಿನದಂದೇ ಬಹುಮಾನದ ಹಣವನ್ನು ತಮಗೆ ತಲುಪಿಸಲಾಗುವುದು.
• ತೀರ್ಪುಗಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:9945095539