+918310000414
contact@kannadabookpalace.com
+918310000414
contact@kannadabookpalace.com
₹150.00
Timely Arrival: 4-8 Days to Your Doorstep
Safe and Secure: Your Payments Protected
Above order amount: 999
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2025 Kannada Book Palace All Rights Reserved
E.Krishna Mohana Bhat (verified owner) –
ಕನ್ನಡಿಗರು ಅದರಲ್ಲೂ ಗಡಿನಾಡ ಕನ್ನಡಿಗರು ತಪ್ಪದೆ ಓದಲೇ ಬೇಕಾದ ಪುಸ್ತಕ ಇದು ಎಂಬುದರಲ್ಲಿ ಸಂದೇಹವೇ ಇಲ್ಲ. ಕಾಸರಗೋಡಿನವನೇ ಆದ ನನಗೆ ಈ ನುಡಿಯ ಸೊಬಗು ತಿಳಿಯಲು ಈ ಪುಸ್ತಕವನ್ನೇ ಓದ ಬೇಕಾಯಿತು. ನಿತ್ಯ ಬಳಕೆಯಲ್ಲಿ ಇದ್ದರೂ ಅದನ್ನು ಪ್ರತ್ಯೇಕವಾಗಿ ನೋಡಿದಾಗಲಷ್ಟೇ ಈ ಭಾಷೆಯ ಸೊಬಗು ತಿಳಿಯುವುದು.
ಇದನ್ನು ಸಂಗ್ರಹಿಸಿದ ಡಾ| ಮೋಹನ ಕುಂಟಾರ್ ಹಾಗೂ ಪ್ರಕಟ ಪಡಿಸಿದ ಯಾಜಿ ಪ್ರಕಾಶನದವರು ಅಭಿನಂದನಾರ್ಹರು. ಈ ಪುಸ್ತಕದ ಮೌಲ್ಯ ನೀವು ಕೊಡುವ ಮೌಲ್ಯದ ಅನೇಕ ಪಟ್ಟು ದೊಡ್ಡದು. ಆದ್ದರಿಂದ ನಿಸ್ಸಂಶಯವಾಗಿ ಪುಸ್ತಕವನ್ನು ಬೆಲೆಕೊಟ್ಟು ಪಡೆದು ಓದಿ.
ಎಡನಾಡು ಕೃಷ್ಣ ಮೋಹನ ಭಟ್ಟ.
ಮಾಯಿಪ್ಪಾಡಿ