+918310000414
contact@kannadabookpalace.com
+918310000414
contact@kannadabookpalace.com
Ph: 080-26702010
Email: hemanthasahitya@gmail.com
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ವಿಜಯೋತ್ಸವ
ತ.ರಾ.ಸು.
ಆಧಕ ಕನ್ನಡ ಸಾಹಿತ್ಯ ಕಂಡ ಗದ್ಯ ಶಿಕ್ಷೆ ಪ.ರಾ.ಸು. ಅವರ ಭಾಷೆಯಲ್ಲಿ ತಾರುಣ್ಯದ ಹಲತವಿದೆ, ಶೈಲಿಯಲ್ಲಿ ಜೇನಿನ ಸಿಹಿತನವಿದೆ, ಸಮಕಾಲಿಂನ ಪಜ್ಞೆ, ಸಂಸ್ಕೃತಿಯ ಪ್ರೇಮವಿದೆ. ಅವರ ಬರೆಹಗಳಲ್ಲ ಜಾನಪದೀಯ ಸೊಗಡಿದೆ. ಇತಿಹಾಸವನ್ನು ವೈಭನೀಕರಿಸುವ ಜಾಣೆಯಿದೆ. ಗದ್ಯವನ್ನು ಕಾವುದೆತ್ತರ- ಹೊಯ್ಯುವ ಅಸಾಮಾನ್ಯ ಪ್ರತಿಭೆಯಿದೆ. ಅವರು ಐತಿಹಾಸಿಕ, ಪೌಲಾಣಿಕ, ಸಾಮಾಜಿಕ ಕಾಲಖಂಡದ ಯಾವುದೇ ಕೃತಿ ಬರೆಯಲಿ ಅದರಲ್ಲಿ ಅವರು ಬದುಕನ್ನು ಇಡಿಯಾಲ, ಸಮಗ್ರವಾಗಿ ನೋಡುವುದನ್ನು ಕಾಣುತ್ತೇವೆ. ಅವರು ರಚಿಸಿದ ಪಾತ್ರಗಳು ಗಾಳಿಯಲ್ಲಿ ಹಾರಾಡುವ ತರಗೆಲೆಗಳಲ್ಲ, ಈ ಭುವಿಯಲ್ಲಿ ಬದುಕಿದ ಜೀವಂತ ವ್ಯತ್ತಾಂಶಗಳು. ಈ ನೆಲದ ನಕ್ಷತ್ರಗಳು,
ಚಿತ್ರದುರ್ಗದ ಪಾಳೆಯಗಾರರ ಕುರಿತು ಕಂಬನಿಯ ಕುಯಿಲಿನಿಂದ ದುರ್ಗಾಸ್ತಮಾನದ ವರೆಗೆ ಕಾದಂಬರಿಯ ಮಾಲೆಯನ್ನೇ ಬರೆದು ಅದೊಂದು ಮಹಾಸಾಮ್ರಾಜ್ಯವೆನ್ನುವಂತೆ ಚಿತ್ರಿಸಿ ಕಾದಂಬರಿಯ ಶಕ್ತಿಯನ್ನು ತೋರಿಸಿಕೊಟ್ಟರು. ‘ಈ ಮಾಲತಿಯ ಶಿಖರಪ್ರಾಯವಾದ ದುರ್ಗಾಸ್ತಮಾನಕ್ಕೆ ಕೇಂದ್ರ ಸಾಹಿತ್ಯ ಅಕಾಮಿಯ ಪ್ರಶಸ್ತಿ ಲಭಿಸಿದೆ.
ಐತಿಹಾಸಿಕ ವಸ್ತುವನ್ನು ಚಲತ್ರೆ ಮತ್ತು ಕಲ್ಪನೆಯ ಎರಚದಲ್ಲಿ ಸಜೀವಗೊಳಿಸುವ ಅವರ ಕಲೆಗಾಲಕೆ ಕಾದಂಬರಿಯ ಜೀವಧ್ವನಿ, ಇದು ಈ ರಸಾನುಭವಿಯ ಭಾವಧ್ವನಿಯೂ ಹೌದು.
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.