+918310000414
contact@kannadabookpalace.com
+918310000414
contact@kannadabookpalace.com
₹30.00
ಸಂಖ್ಯಾಸೂಚಕ ಕೈಪಿಡಿ
Book Details |
---|
Author : ಸುಭಾಶ್ಚಂದ್ರ ಸಕ್ರೋಜಿ. |
Publisher : ಶಾಬಾದಿಮಠ ಪ್ರಿಂಟಿಂಗ್ ಪ್ರೆಸ್ |
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಲೇಖಕರ ಪರಿಚಯ
1. ಲೇಖಕ: ಸುಭಾಶ್ಚಂದ್ರ ಗು. ಸಕ್ರೋಜಿ
2. ಜನ್ಮ ತಾರೀಖು :10 ಫೆಬ್ರುವರಿ 1947
3. ಶಿಕ್ಷಣ: ಬಿ.ಎಸ್.ಸಿ.ಬಸವೇಶ್ವರ ಸಾಯನ್ಸ್ ಕಾಲೇಜು, ಬಾಗಲಕೋಟ
4. ಮೂಲ ಊರು: ಕಸಬಾ ಜಂಬಗಿ ತಾ: ಮುಧೋಳ ಜಿ: ಬಾಗಲಕೋಟ ರಾಜ್ಯ : ಕರ್ನಾಟಕ ಪಿನ್ : 587313
5. ವ್ಯವಸಾಯ : ಡೆಪ್ಯೂಟಿ ಮ್ಯಾನೇಜರ್, ಎಕ್ಸೆಜ್ (ನಿವೃತ್ತ) ಪಿಡಿಲೈಟ್ ಇಂಡಸ್ಟ್ರೀಜ್ ಲಿಮಿಟೆಡ್, ಮುಂಬಯಿ 6. ಹವ್ಯಾಸ : ಲೇಖನ, ಕವಿತೆ, ಕಥೆ, ನಾಟಕ, ಅಲಂಕಾರಿಕ ಮಂಟಪ ರಚನೆ, ಚಿತ್ರಕಲೆ ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳು
7. ಪ್ರಕಾಶಿತ ಪುಸ್ತಕಗಳು : 1) ಕವನ ಕಲಶ (ಕವನ ಸಂಕಲನ)
2) ಚಿನ್ನದ ಸರ (ಹಾಸ್ಯ ನಾಟಕ)
3) ನೆನಪಿನ ಸುರಳಿ (ಜೀವನ ಚರಿತ್ರೆ)
4) ಒತ್ತಡ (ಆಧ್ಯಾತ್ಮಿಕದಿಂದ ನಿರ್ವಹಣೆ)
5) ಸ್ವಾತಂತ್ರ್ಯ ಸಂಗ್ರಾಮದ ಸಮಿಧಾಗಳು
6) ನೀವೂ ನಗ್ರೀ (ಚುಟುಕು ಹಾಸ್ಯಗಳು)
7) ವಿಬ್ಬಿಯಾರ್ ಗುಚ್ಛ (ಸಂಖ್ಯಾಸೂಚಕ ಕೈಪಿಡಿ)
8) ನೂರಣ್ಣಾ ಸಹಸ್ರಬುದ್ದೆ (ಸ್ಪರ್ಧಾತ್ಮಕ ಪ್ರಶ್ನಾವಳಿ) 8. ಸಂಪರ್ಕ ವಿಳಾಸ : ಎಸ್. ಜಿ. ಸಕ್ರೋಜಿ ಡಿ-10 ಗುರುಗಣೇಶ ನಗರ, ಆಫ್ ಪೌಡ್ ರೋಡ, (ಡಿ. ಪಿ. ರೋಡ) ಕೊಫೂಡ್, ಪುಣೆ-411029 ಮಹಾರಾಷ್ಟ್ರ
9.ದೂರವಾಣಿ ಸಂಖ್ಯೆ : 020-25384340
10. ಚರ ದೂರಧ್ವನಿ ಕ್ರಮಾಂಕ : 09970175906
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.