+918310000414
contact@kannadabookpalace.com
+918310000414
contact@kannadabookpalace.com
₹220.00
| Book Details |
|---|
| Author : Ravi Belagere |
| Publisher : Bhavana Prakashana |
| ISBN : 135551234103564 |
| Language : Kannada |
Timely Arrival: 4-8 Days to Your Doorstep
Safe and Secure: Your Payments Protected
Above order amount: 999
ಧರಿಸಲು ಸರಿಯಾದ ಬೂಟುಗಳಿಲ್ಲದೆ ತಲೆ ಮರೆಸಿಕೊಳ್ಳಲು ಚಿಕ್ಕ ಬಂಕರುಗಳೂ ಇಲ್ಲದೆ ಸಾವಿರಾರು ಅಡಿ ಎತ್ತರದ ಹಿಮಪರ್ವತದ ಮೇಲೆ ನಿಂತು, ಬಂದೂಕಿನ ಕಟ್ಟಕಡೆಯ ಕಾಡತೂರು ಇರುವ ತನಕ
ಅದರ ಹೆಸರು ‘ಹಿಮಾಲಯನ್ ಬ್ಲಂಡರ್ ಚೀನದ ವಿರುದ್ಧ ಭಾರತೀಯ ಸಿಪಾಯಿ ತನ್ನ ಕಟ್ಟಕಡೆಯ ಹತಾಶ ಹೋರಾಟ ಮಾಡುತ್ತ ಪ್ರಾಣ ಕಿತ್ತು ನೆಲಕ್ಕೆ ಚೆಲ್ಲುತ್ತಿದ್ದರೆ, ಈ ದೇಶದ ಪ್ರಧಾನಿ ಚಾಚಾ ನೆಹರೂ ಎದೆಗೆ ರಕ್ತಗೆಂಪಿನ ಗುಲಾಬಿ ಸಿಕ್ಕಿಸಿಕೊಂಡು ಶಾಂತಿದೂತ ಪಾರಿವಾಳ ಹಾರಿಬಿಡುತ್ತಿದ್ದ. ಆತನಿಗೊಂದು ಧಿಕ್ಕಾರವಿರಲಿ.
ಮಹಾಯೋಧ ಬ್ರಿಗೇಡಿಯರ್ ಜಾನ್.ಪಿ.ದಳವಿ ಚೀನದ ಶತ್ರು ಶಿಬಿರದಲ್ಲಿ ಯುದ್ಧ ಬಂದಿಯಾಗಿ ತಿಂಗಳುಗಟ್ಟಲೆ ಇದ್ದು ಹೊರಬಂದ ಮೇಲೆ ಈ ದೇಶವನ್ನಾಳುವವರ ಕೈಗೆ ಬರೆದುಕೊಟ್ಟ ‘ವಾರ್ ರಿಪೋರ್ಟ್ ಇದು ನೆಮ್ಮದಿಯ ಕಾಲದಲ್ಲಿ ಜನ ಮೂವರನ್ನು ಮರೆತು ಬಿಡುತ್ತಾರೆ. ದೇವರನ್ನ, ವೈದ್ಯರನ್ನ, ಹಾಗೂ ಸೈನಿಕನನ್ನ ನಾನು ಮೂರನೆಯವನು!” ಎಂಬ ಮಾತು ನನ್ನ ಕಿವಿಗೆ ಬಿದ್ದದ್ದು ಕಾರ್ಗಿಲ್ ರಣರಂಗದಲ್ಲಿ, ಆ ಮಾತನ್ನಾಡಿದ ಮೇಜರ್ ಪುರುಷೋತ್ತಮ್ ಕೂಡಾ ಶತ್ರು ದಾಳಿಗೆ ಸಿಕ್ಕಿ ಹತರಾಗಿ ಹೋದರು. ಅಂಥ ಸಾವಿರಾರು ಯೋಧರ ನೆನಪಿಗೆ ಈ ಪುಟ್ಟ ಪುಸ್ತಕದ ಕಾಣಿಕೆ.
-ರವಿ ಬೆಳಗೆರೆ
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2025 Kannada Book Palace All Rights Reserved
Reviews
There are no reviews yet.