+918310000414
contact@kannadabookpalace.com
+918310000414
contact@kannadabookpalace.com
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಛತ್ರಪತಿ ಶಿವಾಜಿ ಮಹಾರಾಜರ ಸಾಧಾರ, ಸುದೀರ್ಘವಾದ ಚರಿತ್ರೆಯನ್ನು ಬರೆಯುವಾಗ ಕೃಷ್ಣರಾವ ಅರ್ಜುನ ಕೇಳೂಸ್ಕರ ಅವರು ಚಾರಿತ್ರಿಕ ಪತ್ರವನ್ನು ಆಧರಿಸಿ ವಿವೇಕತನದಿಂದ ಅಭಿವೃಕ್ತಿ ಮಾಡಿದ್ದಾರೆ. ಭಾರತ ಭೂಮಿಯನ್ನು ಯವನರ ಪ್ರಭುತ್ವದಿಂದ ಮುಕ್ತಗೊಳಿಸುವ ಸತ್ ಸಂಕಲ್ಪವನ್ನು ಮಾಡಿದ ಈ దువార్తకానకాని విరను ఎల్ల జాతి-ధమజాగళ రాయదండ, ಮುತ್ಸದ್ದಿತನ ಮತ್ತು ಗೆರಿಾ ಯುದ್ಧದ ಕೌಶಲ್ಯದಿಂದ ಹಿಂದೂ ಸ್ವರಾಜ್ಯವನ್ನು ಕಟ್ಟಿದರು. ಕಲ್ಪಕ ಆಡಳಿತದ ಆಧಾರದಿಂದ ಜನಸಾಮಾನ್ಯರಿಗೂ ಮಹತ್ವ ನೀಡುತ್ತ, ಹಾಗೂ ಗುಣವಂತರನ್ನೂ ಗೌರವಿಸುತ್ತ ಶತ್ರುಗಳನ್ನು ಸದೆ ಬಡಿದರು. ಮರಾತರ ಹೆಸರನ್ನು ಜಾಗತಿಕ ಚರಿತ್ರೆಯಲ್ಲಿ ಅಜರಾಮರಗೊಳಿಸಿದ ಛತ್ರಪತಿ ಶಿವಾಜಿಯ ಈ ಚರಿತ್ರೆಯು ಒಂದು ಉತ್ತಮ ಉದಾಹರಣೆಯಾಗಿದೆ.
ಕೇಳೂಳ್ಳರರ ಈ ಗ್ರಂಥವೆಂದರೆ ಕೇವಲ ಶಿವಾಜಿ ಮಹಾರಾಜರ ಚಾರಿತ್ರಿಕ ಗ್ರಂಥವಾಗಿರದೇ, ಆದರಲ್ಲಿ ಇತಿಹಾಸ, ಭೂಗೋಲ, ಸಮಾಜ ವ್ಯವಸ್ಥೆ, ರಾಜ್ಯವ್ಯವಸ್ಥೆ, ಆರ್ಥಕಾರಣ, ನೇತೃತ್ವ, ಚಾಂತ್ರ್ಯ, ಮಾನವೀಯ ಸಂಬಂಧ – ಹೀಗೆ ಹಲವು ವಿಷಯಗಳ ತವಶೀಲು ಇದೆ. ಈ ಯುಗಪುರುಷ ಮಹಾರಾಷ್ಟ್ರ ಪ್ರದೇಶದಲ್ಲಿ ಅವತರಿಸಿದ್ದೇ ಇಲ್ಲಿಯ ಪ್ರಜೆಗಳ ಭಾಗ್ಯ
ಅಂಥ ರಾಷ್ಟ್ರ ನಿರ್ಮಾಣಕ್ಕಾಗಿ ದೇಶದ ಪ್ರತಿಯೊಬ್ಬರೂ ಛತ್ರಪತಿಯ ವ್ಯುಪನೀತಿಯನ್ನು ಆಳವಡಿಸಿಕೊಳ್ಳುವುದು ಕ್ರಮಪ್ರಾಪ್ತವಾಗಿದೆ.
ಕೇಳೂಸ್ಕರರು ಈ ಶತಮಾನದ ಶ್ರೇಷ್ಠ ಚರಿತ್ರೆಕಾರರು. ಶಿವಾಜಿ ಮಹಾರಾಜರ ಬಗೆಗೆ ಸವಿಸ್ತಾರ ಹಾಗೂ ಸಮಗ್ರವಾಗಿ ಬರೆದ ಮೊದಲ ಚರಿತ್ರೆಯಿದು, ಮಾಮಾ ಪರಮಾನಂದ, ನ್ಯಾ. ರಾನಡೆ, ಮಹಾರಾಜ ಸಯಾಜಿರಾವ ಇವರು ಕೇಳೋಸ್ಕರರ ಬರವಣಿಗೆ ಹಾಗೂ ಆಲೋಚನಾ ಕ್ರಮವನ್ನು ಪ್ರಶಂಸೆ ಮಾಡಿದ್ದಾರೆ.
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.