+918310000414
contact@kannadabookpalace.com
+918310000414
contact@kannadabookpalace.com
₹130.00
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಗಂಗಾವತಿ ಪ್ರಾಣೇಶರು ಪ್ರಸ್ತುತ ಮೈಕ್ ಎದುರು ನಿಂತು, ಮಾತಿನ ಮೋಡಿಯಲ್ಲಿ ನೆರೆದ ಸಭಿಕರನ್ನು ಒಂದು ತರಹದ ಸಮೂಹ ಸಮ್ಮೋಹನಕ್ಕೆ ಒಳಪಡಿಸಿ, ನಗಿಸಿ, ಮನಸ್ಸಿಗೆ ಮುದ ನೀಡಿ, ಒಂದು ಕ್ಷಣ ತೃಪ್ತರಾಗಿಸಿ ಮತ್ತೆ ಅವರವರ ಪ್ರಪಂಚಕ್ಕೆ ಬಿಡ್ತಾರೆ. ಉಸಿರಾಟದ ತೊಂದರೆ ಸಮಸ್ಯೆ ಇರುವವರು ಆಗಾಗ ಆಕ್ಸಿಜನ್ ಹೀರಿ, ಮತ್ತಷ್ಟು ಕ್ಷಣಗಳನ್ನು ದೇಣಿಗೆ ಪಡೆದ ಹಾಗೆ, ನಗೆ ಪ್ರಪಂಚದಲ್ಲಿ ನಗಿಸುವ ಕೃಷಿಯಲ್ಲಿ ಪ್ರಾಣೇಶರು ಸಾವಯವಿ. ಸ್ವಚ್ಛ ನೇರ ಮತ್ತು ಸತ್ಯ. ಅವರ ಮಾತಿನಲ್ಲಿ ಬುದ್ದಿವಂತಿಕೆಯ ಲೇಪವಿದೆ. ದಾರ್ಶನಿಕತೆಯ ಹೂರಣವಿದೆ. ವಿರಕ್ತಿಯ ಕಟ್ಟು ಮತ್ತು ಮನುಷ್ಯಾಂತಃಕರಣದ ಚೌಕಟ್ಟಿದೆ. ಆ ಲೆಕ್ಕಕ್ಕೆ ಬರೀ ಹೊಲಸು ಕೊಳಕು ಮಾತಾಡಿ ನಗಿಸುವ ಪ್ರಪಂಚದ ಕೃಷಿಕರ ಮಧ್ಯೆ ಪ್ರಾಣೇಶ ಕಟ್ಟಾ ಸಾವಯವಿ. ನಗೆ ಪ್ರಪಂಚದ ಸ್ವಚ್ಛ ತಳಿಯ ಕೊನೆಯ ໖. “An endangered species” ដថ ಎಗ್ಗಿಲ್ಲದೆ ಗಂಡಸರು, ಹೆಂಗಸರಾದಿಯಾಗಿ ಮಕ್ಕಳು ಸಮೇತ, ಪಂಡಿತ ಪಾಮರರೆಂಬ ಭೇದವಿಲ್ಲದೆ ಸ್ವಚ್ಛಂದ ಮೀಯಬಹುದು. ಖರ್ಚೆಯಿಲ್ಲದೇ, ಯಾವುದೇ ಸಂಕೋಚವೂ ಇಲ್ಲದೇ! ಈ ಹೊತ್ತಗೆಯಿಂದ ಪ್ರಾಣೇಶರು ನಗಿಸುವ ಕೃಷಿಯಿಂದ, Standup comedy ಯಿಂದ, ಸಾಹಿತ್ಯದ ಕೃಷಿಗೆ ವಲಸೆ ಬಂದಿದ್ದಾರೆ.
-ಸೇತೂರಾಮ್
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.