SKU: 18035

Ammana madilu

Out of stock

120.00

Book Details
Author : Deenabandhu Adi
Publisher : PROFOUND WRITERS

Out of stock

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 999

share This book

Book Description

ದೀನಬಂಧು ಎಸ್ ಆದಿ, ಮೂಲತಃ ಗದಗ ಜಿಲ್ಲೆಯ ಜಕ್ಕಲಿ ಗ್ರಾಮದಲ್ಲಿ ಜನಸಿದ ನಾನು ನನ್ನ ಶಿಕ್ಷಣವನ್ನು ಮಾಗಡಿ ಎಂಬ ಗ್ರಾಮದಿಂದ ಆರಂಭಿಸಿ ಸ್ನಾತಕೋತ್ತರ ಪದವಿಯನ್ನು ಗದಗ ಜಿಲ್ಲೆಯಲ್ಲಿ ಪೂರೈಸಿದೆ ಸ್ನಾತಕೋತ್ತರ ಪದವಿಯನ್ನು ಎಂ ಎ ಅಂಗ್ಲ ಭಾಷೆಯಲ್ಲಿ ತೇರ್ಗಡೆ ಹೊಂದಿದ್ದೇನೆ. ಇದುವರೆಗೂ ನಾನು ಅರಕ್ಕಿಂತ ಹೆಚ್ಚಿನ ಪುಸ್ತಕಗಳನ್ನು ಬರೆದಿರುವೆನು. ಬರವಣಿಗೆಯ ಹಾದಿ ಅಷ್ಟು ಸುಲಭವಲ್ಲ,ಬದುಕಿನ ಆಗು ಹೋಗುಗಳನ್ನ ಯಥಾವತ್ತಾಗಿ ತೋರಿಸುವುದು ಬರಹಗಾರನ ಕರ್ತವ್ಯ. ಹೀಗೆ ನನ್ನ ಬರವಣಿಗೆಯ ಯಾನ ಸಾಗುತಿದೆ. ಪ್ರಶಸ್ತಿಗಾಗಿ ಬರೆಯುವುದಿಲ್ಲ ನನ್ನ ಈ ಬರಹಗಳನ್ನು.

Rating This Book

Reviews

There are no reviews yet.

Be the first to review “Ammana madilu”

Your email address will not be published. Required fields are marked *