+918310000414
contact@kannadabookpalace.com
+918310000414
contact@kannadabookpalace.com
Ph: 080-26702010
Email: hemanthasahitya@gmail.com
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಕನ್ನಡ ನಾಡು ಕಟ್ಟಿದವರಲ್ಲಿ ಅ.ನ.ಕೃಷ್ಣರಾಯರೂ ಒಬ್ಬರು. ಸಂಪ್ರದಾಯವಾದಿಗಳ ಸೆರೆಯಿಂದ ಕನ್ನಡ ಸಾಹಿತ್ಯ ねねん ಅದಕ್ಕೊಂದು ಹೊಸದಿಕ್ಕು, ಹೊಸ ವಿಚಾರ ದೊರಕಿಸಿಕೊಟ್ಟು ಸಾಹಿತ್ಯ ಪ್ರಗತಿಶೀಲಗೊಳಿಸಿದರು. ಬಾಲ್ಯದಲ್ಲಿಯೇ ಭಾರತ ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಂಡು ಖಾದಿ ವಸ್ತ್ರಧಾರಿಯಾದರು. ಚದುರಿದ ಕರ್ನಾಟಕದ ಭಾಗಗಳನ್ನು ಒಂದುಗೂಡಿಸಿ ಸಮಗ್ರ ಕರ್ನಾಟಕ ಕಟ್ಟುವ ಚಳುವಳಿಯಲ್ಲಿ కడగిండు ಕರ್ನಾಟಕದ ಮೂಲೆಮೂಲೆಗೂ ಓಡಾಡಿ ಕನ್ನಡ ನಾಡು ನುಡಿಯ ಅಭಿಮಾನ ಜಾಗೃತಗೊಳಿಸಿದರು. ಬೆಂಗಳೂರಿನಲ್ಲಿ ಕನ್ನಡ ಜನಸಂಖ್ಯೆ ಕ್ಷೀಣಿಸಿ ಅನ್ಯ ಭಾಷಿಕರ ಹಾವಳಿ ಹೆಚ್ಚಾದಾಗ ಕನ್ನಡ ಚಳುವಳಿ ಹುಟ್ಟುಹಾಕಿದರು. ಆಧುನಿಕ ಕನ್ನಡ ಶೈಲಿಯಲ್ಲಿ ಲಾಲಿತ್ಯ ತುಂಬಿದ ಕೃಷ್ಣರಾಯರು ಜನರಲ್ಲಿ ವಾಚನಾಭಿರುಚಿಯನ್ನು ಬೆಳೆಸಿದರು. ಕಾದಂಬರಿ ಬರವಣಿಗೆಯಲ್ಲಿ ಹೊಸ ಹೊಸ ವಸ್ತುಗಳನ್ನು ಸಾರ್ವಭೌಮ’ರೆನಿಸಿಕೊಂಡರು. ಅಳವಡಿಸಿ ‘ಕಾದಂಬರಿ
ಅವರು ನಮ್ಮನ್ನಗಲಿ ಅರ್ಧ ಶತಮಾನ ಗತಿಸಿದ ಈ ಸಂದರ್ಭದಲ್ಲಿ ಕನ್ನಡದ ಹೆಸರಾಂತ ಲೇಖಕರು ಅವರನ್ನು ಇಲ್ಲಿ ಸ್ಮರಿಸಿಕೊಂಡಿದ್ದಾರೆ.
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.