SKU: 15149

100 Inspiring Stories to Enrich Your Life (Kannada)

Original price was: ₹275.00.Current price is: ₹215.00.

Book Details
Author : Dr. G. Francis Xavier
Publisher ‏ : ‎ Jaico Publishing House
Language ‏ : ‎ Kannada
Paperback ‏ : ‎ 212 pages
ISBN-10 ‏ : ‎ 9388423275
ISBN-13 ‏ : ‎ 978-9388423274

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 999

share This book

Book Description

ಕೆಲವೊಮ್ಮೆ ಜೀವನವನ್ನು ನಿಭಾಯಿಸಲು ನಿಮಗೆ ಕಷ್ಟವೆನಿಸುತ್ತಿದೆಯೇ?

ಅಥವಾ ಸುರಂಗ ಮಾರ್ಗದ ಕೊನೆಯಲ್ಲಿ ಬೆಳಕೇ ಇಲ್ಲವೆಂದು ಭಾಸವಾಗುತ್ತಿದೆಯೇ?

ನಿಮ್ಮ ಜೀವನದ ಸವಾಲುಗಳಿಗೆ ನಿಮ್ಮ ಜೀವನದ ಸಮೃದ್ಧಿಗಾಗಿ 100 ಸ್ಫೂರ್ತಿದಾಯಕ ಕಥೆಗಳು ಕೃತಿಯಲ್ಲಿ ಉತ್ತರಗಳನ್ನು ಕಂಡುಕೊಳ್ಳಿರಿ. ಈ ಅಮೂಲ್ಯ ಕಥಾ ಸಂಗ್ರಹ ನಿಮ್ಮ ಪ್ರತಿದಿನದ ದಿನಚರಿ ಹಾಗೂ ಚಟುವಟಿಕೆಗಳನ್ನು ಏಕಾಗ್ರತೆ, ಚೈತನ್ಯ ಮತ್ತು ಅರ್ಥವಂತಿಕೆಯ ಮೂಲಕ ಉತ್ತೇಜಿಸುತ್ತದೆ. ಒಮ್ಮೆ ಕಣ್ಣಾಡಿಸಿ ಒಳಹೊಕ್ಕು ಓದಿದರೆ ಈ ಕೃತಿ ನಿಮ್ಮ ಸದ್ಯದ ನಂಬಿಕೆಗಳನ್ನು ಪ್ರಶ್ನಿಸುವ ಜೊತೆಗೆ ನಿಮಗೆ ಸ್ಪೂರ್ತಿದಾಯಕ ಜೀವನದ ರಹಸ್ಯಗಳನ್ನು ಅನಾವರಣಗೊಳಿಸುತ್ತದೆ. ನಿಮ್ಮ ವಿಮರ್ಶಾತ್ಮಕ ಸಾಮರ್ಥ್ಯ, ನಿಮ್ಮ ಮೌಲ್ಯಗಳು ಮತ್ತು ವಿಭಿನ್ನ ಪರಿಸ್ಥಿತಿಗಳಲ್ಲಿ ನಿರ್ಣಯ ಕೈಗೊಳ್ಳುವ ಕೌಶಲ್ಯವನ್ನು ಇದು ಒರೆಗೆ ಹಚ್ಚುತ್ತದೆ.

ಪ್ರತಿಯೊಬ್ಬ ಓದುಗನಿಗೆ ಮಹತ್ವದ ಸಂದೇಶಗಳನ್ನು ನೀಡುವ ಈ ಸಮೃದ್ಧ ಸಣ್ಣ ಕಥೆಗಳು ಸಂತೃಪ್ತ ಜೀವನ ನಿರ್ವಹಣೆಗೆ ಅಗತ್ಯವಾದ ಧೈರ್ಯ ಮತ್ತು ಕಣೋಟವನ್ನು ಒದಗಿಸುತ್ತವೆ. ಅವುಗಳು ನಿಮಗೆ ಸರಿ-ತಪ್ಪುಗಳನ್ನು ನಿರ್ಣಯಿಸಲು; ಒಳಿತು-ಕೆಡುಕುಗಳನ್ನು ಪ್ರತ್ಯೇಕಿಸಲು ನೆರವಾಗುತ್ತವೆ. ನೀವು ಓರ್ವ ಸಾತ್ವಿಕ ಪ್ರಬುದ್ಧತೆಯ, ಮೇರು ಸಾಧನೆಯ, ಪರಿಪೂರ್ಣ ವ್ಯಕ್ತಿಯಾಗಿ ಬೆಳೆಯಲು ನಿಮ್ಮ ಜೀವನದ ಸಮೃದ್ಧಿಗಾಗಿ 100 ಸ್ಫೂರ್ತಿದಾಯಕ ಕಥೆಗಳು ಕೃತಿಯನ್ನು ಓದಿರಿ.

ಜಿ. ಫ್ರಾನ್ಸಿಸ್ ಬೇವಿಯರ್ಅವರು ಎರಡು ಮಾಸ್ಟರ್ಸ್ ಡಿಗ್ರಿಗಳಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಅವರು

ಭಾರತದ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಉಪನ್ಯಾಸಕರು, ಸಹಪ್ರಧ್ಯಾಪಕರು, ಪ್ರಾಂಶುಪಾಲರು ಆಗಿ ಕೆಲಸ ಮಾಡಿದ್ದಾರೆ. ಅವರು ಥಾಯ್ ಲ್ಯಾಂಡ್, ಬ್ಯಾಂಕಾಕಿನ ಏಷ್ಯನ್ ಕಾನ್ಸೆಡರೇಷನ್ ಆಫ್ ಕ್ರೆಡಿಟ್ ಯುನಿಯನ್(ಎಸಿಸಿಯು)ನ ಹಣಕಾಸು ಸಲಹಾಕಾರರಾಗಿದ್ದರು. ಭಾರತ, ಯುಎಸ್ಎ, ಕೆನಡಾ, ಜರ್ಮನಿ, ಸಿಂಗಾಪುರ್, ಮಲೇಷಿಯಾ, ಥಾಯ್ ಲ್ಯಾಂಡ್, ಬಾಂಗ್ಲಾದೇಶ್, ನೇಪಾಳ್, ಶ್ರೀಲಂಕಾ, ಕೆನ್ಯಾ ಮತ್ತು ತಾಂಜೀನಿಯಾಗಳಲ್ಲಿ ಮ್ಯಾನೇಜ್ ಮೆಂಟ್ ಆಕೌಂಟಿಂಗ್ ಮತ್ತು ಫೈನಾನ್ಸಿಯಲ್ ಅನ್ಸಾಲಿಸಿಸ್‌ನಲ್ಲಿ ಹಲವಾರು ತರಬೇತಿ ಕಾರ್ಯಶಿಬಿರಗಳನ್ನು ನಡೆಸಿದ್ದಾರೆ. ಅವರು, 2021ರಲ್ಲಿ ನಿಧನರಾಗುವವರೆಗೆ ವಿವಿಧ ವಸ್ತುವಿಷಯಗಳ ಕುರಿತು 15ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.

Rating This Book

Reviews

There are no reviews yet.

Be the first to review “100 Inspiring Stories to Enrich Your Life (Kannada)”

Your email address will not be published. Required fields are marked *