+918310000414
contact@kannadabookpalace.com
+918310000414
contact@kannadabookpalace.com
₹200.00
ದೂರವಾಣಿ : 080-22107704, 22484516
ವೆಬ್ ಸೈಟ್ : www.kannadapustakapradhikara.com
Timely Arrival: 4-8 Days to Your Doorstep
Safe and Secure: Your Payments Protected
Above order amount: 999
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2025 Kannada Book Palace All Rights Reserved
prashant kadi –
ಹಾಯ್ಕುಗಳು ಸಂಕಲನ
ಹಣತೆಗಳಿಗೆ
ಲೋಕ ಬೆಳಗುವುದೊಂದೇ
ಕನಸು
ಪ್ರೀತಿಯನು
ಸುಮ್ಮನೇ ಬಿಟ್ಟುಬಿಡಿ
ಜಗದ ತುಂಬೆಲ್ಲ ಹರಡಲಿ
ಹಸಿರುಟ್ಟ ಭೂತಾಯಿ
ಓಣಿತುಂಬಾ ಕಾಳು
ರೈತ ನಕ್ಕದಿನ ನಾಡ ಹಬ್ಬ
ವ್ಯಾಸನಿ ಸತ್ತಾಗ
ಸಂಬಂಧಿಕರು
ಸೆಟಿಗೆವ್ವನ ಮೇಲೆ ಸಿಟ್ಟಾದರು
ಮುತ್ತಿಗಾಗಿ
ಹುಡುಕಾಡಿದ
ಅವಳ ತುಟಿ ತುಂಬಿದ್ದವು