SKU: 2033

Prachina Bharatavemba Adbhutha

700

ಲೇಖಕರು : D R Mirji

PUBLISHERS ADDRESS : IBH Prakashana # 18/1, 2nd main 2nd cross, N R Colony, Bangalaore-560004

Ph: 080-26676003

Email: ibhprakashana@gmail.com

🚚

All India Shipping

Timely Arrival:
5–10 Days
To Your Doorstep

Razorpay Secure Payments

Secure Payments

UPI • Cards • Net Banking
100% Safe & Secure

📦

Free Shipping

On Orders Above
₹999

share This book

Book Description

ಎ.ಎಲ್. ಬಾಶಮ್ ಅವರ The wonder that was India ಎಂಬ ಸುಪ್ರಸಿದ್ದ ಇಂಗ್ಲೀಷ್ ಪುಸ್ತಕದ ಕನ್ನಡ ಅನುವಾದವಿದು. ಈಗಾಗಲೇ ಅನೇಕ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿರುವ ಈ ಗ್ರಂಥ ಭಾರತದ ಪ್ರಾಚೀನ ಸಂಸ್ಕೃತಿಯ ಮೇಲಣ ವಿಶ್ವಕೋಶದಂತಿದೆ.ಸ್ವತಃ ಭಾರತೀಯರಾದ ನಮಗೇ ಗೊತ್ತಿರದ ಅನೇಕ ಸೂಕ್ಷ್ಮ ವಿವರಗಳನ್ನು ಈ ಪುಸ್ತಕದಲ್ಲಿ ಕಾಣಬಹುದು. ನಮ್ಮ ಅನೇಕ ಆಚರಣೆ. ಮಂತ್ರಗಳ ಹಿಂದಿರುವ ಭಾವ, ಅವುಗಳ ಮಹತ್ವವನ್ನು ಕುರಿತು ಈ ಪುಸ್ತಕ ಮನೋಜ್ಞವಾಗಿ ವ್ಯಾಖ್ಯಾನಿಸುತ್ತದೆ. ನಮ್ಮ ವಿವಿಧ ಕಲೆಗಳು ಮತ್ತು ಸಾಹಿತ್ಯಕ ವೈಭವದ ಮೇಲೂ ಬೆಳಕು ಚೆಲ್ಲುತ್ತದೆ. ಸಮಗ್ರ ಅಧಿಕಾರಯುತ ಮಾಹಿತಿಯನ್ನೊಳಗೊಂಡ ಪುಸ್ತಕದ ಅಂದ ಮತ್ತು ಉಪಯುಕ್ತತೆಯನ್ನು ಹೆಚ್ಚಿಸಲು ಸುಮಾರು ಒಂದು ನೂರು ಚಿತ್ರಗಳನ್ನೂ ಒಳಗೊಂಡಿದೆ.

Rating This Book

Reviews

There are no reviews yet.

Be the first to review “Prachina Bharatavemba Adbhutha”

Your email address will not be published. Required fields are marked *

Top Books