Aurangzeb
₹450
ಲೇಖಕರು : S Rudramurthy Shastri
PUBLISHERS ADDRESS : IBH Prakashana # 18/1, 2nd main 2nd cross, N R Colony, Bangalaore-560004
Ph: 080-26676003
Email: ibhprakashana@gmail.com
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಅತ್ಯಂತ ವಿವಾದಾಸ್ಪದ ವ್ಯಕ್ತಿಯಾಗಿದ್ದ ಔರಂಗಜೇಬ, ತನ್ನ ಕಾಲದಲ್ಲಿ ತಾನು ಯಶದಿಂದ ಯಶದ ಕಡೆಗೆ ಸಾಗುತ್ತಿದ್ದೇನೆಂದು ಭಾವಿಸಿದರೂ ಅವನು ಯಶಸ್ಸಿಗಾಗಿ ಹಿಡಿದ ಹಾದಿ, ತಳೆದ ಧೋರಣೆಗಳು ಮುಘಲ್ ಸಾಮ್ರಾಜ್ಯದ ಅವನತಿಗೆ ಹೇಗೆ ಕಾರಣವಾದುವೆಂಬುದು ಇತಿಹಾಸ ಓದಿದವರಿಗೆಲ್ಲ ತಿಳಿದ ವಿಷಯ. ಪರಮತ ಸಹಿಷ್ಣುವೂ ಉದಾರ ಹೃದಯನೂ ಆದ ವಾರಾ ರೂಕೋ ಸರ್ವಧರ್ಮ ಸಮನ್ವಯದ ತತ್ವವನ್ನು ಪ್ರತಿಪಾದಿಸುವ ಪುಸ್ತಕವೊಂದನ್ನು ಪ್ರಕಟಿಸಿದಾಗ, ಅವನು ಇಸ್ಲಾಂ ದ್ರೋಹಿ ಎಂದು ಪ್ರಚಾರ ಆರಂಭಿಸಿ, ಅವನನ್ನು ಬಗ್ಗು ಬಡಿಯಲು ಮುಘಲ್ ಸೇನಾನಿಗಳೆಲ್ಲರ ನೆರವನ್ನು ಪಡೆಯುವಲ್ಲಿ ಔರಂಗಜೇಬನು ಯಶಸ್ವಿಯಾದ. ಇದು ಇತಿಹಾಸದಲ್ಲಿ ಮೂಡಿಬಂದ ಸತ್ಯ. ದಾರಾನನ್ನು ಬಗ್ಗು ಬಡಿಯಲು ಔರಂಗಜೇಬ ಇದನ್ನೇ ಒಂದು ನೆಪ ಮಾಡಿಕೊಂಡು ಇಸ್ಲಾಂನ ರಕ್ಷಕ ತಾನೆಂಬ ಸೋಗನ್ನು ಹಾಕಿಕೊಂಡನೇ. ಭಾವನೆಯ ಚಿತ್ರಣವನ್ನು ಕಾಡೆಬರಿಕಾರನು ಇಲ್ಲಿ ನೀಡಿರುವುದು ಅವರ ಕಲ್ಪಕತೆಗೆ ಒಳ್ಳೆಯ ಸಾಕ್ಷಿ
ತೀರ ಜಟಿಲವಾದ ಹಾಗೂ ಭಾರೀ ಹರವಿನ ವಸ್ತುವೊಂದನ್ನು ಬಳಸಿ, ಅವರ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಶ್ರಮಪೂರ್ವಕವಾಗಿ ಬರೆದ ಈ ಕಾದಂಬರಿಗಾಗಿ ಶ್ರೀ ಸು. ರುದ್ರಮೂರ್ತಿ ರಾಸ್ತ್ರಿಗಳನ್ನು ಅಭಿನಂದಿಸುತ್ತೇನೆ.
ಡಾ. ಸೂರ್ಯನಾಥ ಕಾಮತ್




Reviews
There are no reviews yet.