Chanakya
₹995
ಲೇಖಕರು : S Rudramurthy Shastri
PUBLISHERS ADDRESS : IBH Prakashana # 18/1, 2nd main 2nd cross, N R Colony, Bangalaore-560004
Ph: 080-26676003
Email: ibhprakashana@gmail.com
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಸದ್ದು ಗದ್ದಲವಿಲ್ಲದೆ ತಮ್ಮಷ್ಟಕ್ಕೆ ತಾವು ಸಾಹಿತ್ಯಕೃಷಿಯಲ್ಲಿ ತೊಡಗಿರುವ ಶ್ರೀ ಸು. ರುದ್ರಮೂರ್ತಿಶಾಸ್ತ್ರಿ ಅವರು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.
ಇವರ ವೃತ್ತಿ ಮತ್ತು ಪ್ರವತ್ತಿ ಎರಡೂ ಸಾಹಿತ್ಯವೇ ಆಗಿರುವುದರಿಂದ ಇವರು ಏನನ್ನಾದರೂ ಬರೆಯುತ್ತಲೇ ಇರಬೇಕಾಗಿದೆ. ತಮ್ಮ ಸ್ವಂತ ಆಸಕ್ತಿಯ ವಿಷಯಗಳಲ್ಲದೆ, ಕೆಲವು ಸಲ ಪ್ರಕಾಶಕರ ಬೇಡಿಕೆಗೆ ಅನುಗುಣವಾಗಿ ಬರೆಯಲೇಬೇಕಾದ ಅನಿವಾರ್ಯ ಸ್ಥಿತಿ ಇವರದ್ದಾಗಿದೆ.
ಧರ್ಮಚಕ್ರಮರ್ತಿ ಅಶೋಕ, ಔರಂಗಜೇಬ, ಕುಮಾರ ರಾಮ – ಈ ಚಾರಿತ್ರಿಕ ಕಾದಂಬರಿಗಳು ಇವರಿಗೆ ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿದೆ.

ಇವರ ನೂರನೇ ಕೃತಿ ಚಾಣಕ್ಯ ಬೃಹತ್ ಚಾರಿತ್ರಿಕ ಕಾದಂಬರಿಯನ್ನು ನಾವು ಹೆಮ್ಮೆಯಿಂದ ಕನ್ನಡ ಸಹೃದಯ ಲೋಕಕ್ಕೆ ಅರ್ಪಿಸುತ್ತಿದ್ದೇವೆ.
ಪ್ರಕಾಶಕರು

Reviews
There are no reviews yet.