Vyasa Mahabharatha
₹950
ಲೇಖಕರು : S Rudramurthy Shastri
PUBLISHERS ADDRESS : IBH Prakashana # 18/1, 2nd main 2nd cross, N R Colony, Bangalaore-560004
Ph: 080-26676003
Email: ibhprakashana@gmail.com
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಮಹಾಭಾರತ ಭಾರತದ ಧರ್ಮಗ್ರಂಥವೂ ಹೌದು, ಮಹಾ ಕಾವ್ಯವೂ ಹೌದು. ಭಾರತೀಯ ಜನಜೀವನದಲ್ಲಿ ಆದು ಹಾಸುಹೊಕ್ಕಾಗಿ ಬೆರೆತು ಹೋಗಿದೆ. ಭಾರತದ ಎಲ್ಲ ಭಾಷೆಗಳಲ್ಲೂ ಮಹಾಭಾರತ ಹಲವು ರೂಪಗಳಲ್ಲಿ ಮನಃಸೃಷ್ಟಿಯಾಗಿದೆ. ಕನ್ನಡದಲ್ಲಿ ಪಂಪನ ವಿಕ್ರಮಾರ್ಜುನ ವಿಜಯ, ರನ್ನನ ಗಧಾಯುದ್ಧ, ಕುಮಾರವ್ಯಾಸನ ಭಾರತ ಎಂಬ ಹಳಗನ್ನಡ, ನಡುಗನ್ನಡ ಮಹಾಕಾವ್ಯಗಳ ಜೊತೆಗೆ, ಆಧುನಿಕ ಇಲದಲ್ಲಿ ಕಾದಂಬರಿ, ನಾಟಕ ರೂಪಗಳಲ್ಲಿ ಮತ್ತೆ ಮತ್ತೆ ಪುನರ್ಜನ್ಮ ತಾಳುತ್ತಲೇ ಇದೆ.
ಸಾವಿರಾರು ವರ್ಷಗಳ ನಂತರವೂ ಮಹಾಭಾರತ ಕಥೆ. ಅದರ ಸಂದರ್ಭಗಳು, ಪಾತ್ರಗಳು ಇಂದಿಗೂ ಭಾರತೀಯ ಜನಮಾನಸದಲ್ಲಿ ಜೀವಂತವಾಗಿವೆ. ಪಂಡಿತ ಪಾಮರರೆಲ್ಲರಿಗೂ ಮಹಾಭಾರತದ ಕಥೆ ಗೊತ್ತು, ಪಾತ್ರಗಳು ಗೊತ್ತು. ನಿತ್ಯದ ಸಂಭಾಷಣೆಗಳಲ್ಲೂ ಪಾತ್ರಗಳು ಮತ್ತು ಸಂದರ್ಭಗಳು ಹೋಲಿಕೆಯ ರೂಪದಲ್ಲಿ ವ್ಯಕ್ತವಾಗುತ್ತಿರುವುದೆ? ಮಹಾಬಾರತದ ಸಾರ್ವತ್ರಿಕತೆಗೆ, ತಾಶ್ವತತೆಗೆ ಸಾಕ್ಷಿಯಾಗಿದೆ. ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಭಾರತೀಯರಿಗೆ ಮಾರ್ಗದರ್ಶನ ನೀಡುತ್ತಿದೆ.




Reviews
There are no reviews yet.