SKU:
19316
ಪುರಾಣ ಗಿರಾಣ ಇತ್ಯಾದಿ
₹150.00 Original price was: ₹150.00.₹145.00Current price is: ₹145.00.
| Book Details |
|---|
| Author : ಸವಿರಾಜ್ ಆನಂದೂರು |
| Publisher : ಸಾವಣ್ಣ ಪ್ರಕಾಶನ |
| Total Pages: 124 |
🚚
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
📦
Free Shipping
On Orders Above
₹999
share This book
Category:
ಕಥಾ ಸಂಕಲನ (Story collection)
Book Description
ಸವಿರಾಜ ಆನಂದೂರು ಕಾವ್ಯಲೋಕದಿಂದ ಕಥಾ ಲೋಕಕ್ಕೆ `ಪುರಾಣ ಗಿರಾಣ ಇತ್ಯಾದಿ’ ಮೂಲಕ ಪಾದಾರ್ಪಣೆ ಮಾಡಿದ್ದಾರೆ. ಈ ಸಂಕಲನಕ್ಕೆ ಬೇಕಾದ ಅಪಾರ ಓದು, ವಿಶ್ಲೇಷಣೆ, ಅದಕ್ಕೆ ಬೇಕಾದ ಪೂರ್ವ ಸಿದ್ಧತೆ, ಕತೆಗೆ ಬೇಕಾದ ಚೌಕಟ್ಟಿನೊಳಗೆ ಕೂರಿಸುವ ಜಾಣ್ತನ, ಎಲ್ಲವೂ ಅವರಿಗೆ ಈ ಕಥಾ ಸಂಕಲನದಲ್ಲಿ ಸಿದ್ಧಿಸಿದೆ. ಚೌಕಟ್ಟಿನಾಚೆಗೂ ಕತೆ ಜಿಗಿತವನ್ನು ಕಾಣುತ್ತವೆ, ಕಾಡುತ್ತವೆ.
Related
Rating This Book
Be the first to review “ಪುರಾಣ ಗಿರಾಣ ಇತ್ಯಾದಿ” Cancel reply



Reviews
There are no reviews yet.