ವಚನಧಾರೆ
₹150.00
| Book Details |
|---|
| Author : ವಿಜಯರೂಪಾ ತಂಬಾಕದ |
| Publisher : ಭವ್ಯ ಸುಧಾಕರ್ ಜಗಮನೆ |
| Total Pages: 118 |
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ವಿಜಯರೂಪ ಮಂಜುನಾಥ ತಂಬಾಕದ ಸಜ್ಜನ ರಾಜಕಾರಣಿ, ಸನ್ಮಾನ್ಯ ಬಿ. ಜಿ. ಬಣಕಾರರ ಮಗಳಾಗಿ ವಿಜಯರೂಪ, ಪತಿ ಮಂಜುನಾಥ ತಂಬಾಕದವರಿಗೆ ಪ್ರೀತಿಯ ಪತ್ನಿಯಾಗಿ, ಮಾವ, ಅತ್ತೆಗೆ ಅಕ್ಕರೆಯ ಸೊಸೆಯಾಗಿ, ಮೂರು ಮಕ್ಕಳಿಗೆ ಮಮತೆಯ ತಾಯಾಗಿ ತಮ್ಮ ಕರ್ತವ್ಯವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ಗೃಹಿಣಿ, ಜೊತೆಗೆ ಕ್ರಿಯಾಶೀಲ, ಅಧ್ಯಯನ ಶೀಲ ಮಹಿಳೆ, ತ್ರಿಪದಿತಜ್ಞ ಸಂತ ಸರ್ವಜ್ಞನ ನೆಲದ ಮಗಳಾಗಿ, ವಚನ ಸಾಹಿತ್ಯದ ಪ್ರಭಾವಕ್ಕೊಳಗಾಗಿದ್ದಾರೆ. ಜಾನಪದರು ಬದುಕು ಬೇರೆಯಲ್ಲ, ಕವಿತೆ ಬೇರೆಯಲ್ಲ ಎಂದು ತೋರಿಸಿಕೊಟ್ಟವರು. ಹಾಗೆಯೇ ಇಲ್ಲಿ ಕವಿ ಮನ ಬದುಕು ಕವಿತೆಯಾಗಿಸಲು ಹವಣಿಸಿದೆ. ಕವಿಗೆ ದೈನಂದಿನ ಸಂಗತಿಯ ಜ್ಞಾನವಿರಬೇಕು. ಕಾವ್ಯ ಸುಮ್ಮನೇ ಒಲಿಯುವುದಿಲ್ಲ. ಕಾವ್ಯಸಂವೇದನೆ ನಮ್ಮನ್ನ ನಿರಂತರವಾಗಿ ಹರಿತಗೊಳಿಸುತ್ತಿರಬೇಕು. ಸುತ್ತಲಿನ ಪ್ರಪಂಚವನ್ನು ಆತ್ಮೀಯವಾಗಿ ಅವಲೋಕಿಸುತ್ತಿರಬೇಕು. ಅಂಥ ಅವಲೋಕನ ಇವರಲ್ಲಿದೆ. ಭಾಷೆಯನ್ನು ಹಿಂದೆ ಹಾಕಿ ಭಾವವನ್ನು ಮುಂದೆ ತಂದು ನಿಲ್ಲಿಸಿದ ಕಾವ್ಯ ಭಾವ ಪ್ರಧಾನತೆಯಲ್ಲಿದೆ.
-ಕವಯತ್ರಿ ಸಂಕಮ್ಮ ಜಿ. ಸಂಕಣ್ಣನವರ



Reviews
There are no reviews yet.