SKU: 18484

Jnanabharathi – 1

Original price was: ₹250.00.Current price is: ₹230.00.

ಸಾಮಾನ್ಯ ಜ್ಞಾನ ರಸಪ್ರಶ್ನೆಗಳು

Book Details
Author : J. C. Narayanappa
Publisher : Kadamba Prakasana

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 999

share This book

Book Description

1. ಕನ್ನಡವನ್ನು ಆಡಳಿತ ಭಾಷೆಯಾಗಿ ಬಳಸಿದ ಮೊದಲ ರಾಜವಂಶ ಯಾವುದು?

2. ಯಾವ ಹಾಕಿ ಆಟಗಾರನ ಆತ್ಮ ಚರಿತ್ರೆ ‘ಫರ್ಗೀವ್ ಮಿ ಅಮ್ಮಾ’?

3. ಯಾವ ನಗರವನ್ನು ಭಾರತದ ಅಮೃತಶಿಲೆ ರಾಜಧಾನಿ ಎನ್ನಲಾಗುವುದು?

4. ಇಂಗ್ಲೆಂಡಿನ ಸಂವಿಧಾನವನ್ನು ಎಷ್ಟು ಪುಟಗಳಲ್ಲಿ ಬರೆಯಲಾಗಿದೆ?

5. ಅಮೃತಸರದ ಸ್ವರ್ಣಮಂದಿರವನ್ನು ಭೂಮಿಯ ಮಟ್ಟದಿಂದ ಕೆಳಮಟ್ಟದಲ್ಲಿ ಏಕೆ ಕಟ್ಟಲಾಗಿದೆ?

6. ಗೌತಮ ಬುದ್ಧನ ಜೀವನದೊಂದಿಗೆ ಸುಜಾತಾ ಹೇಗೆ ಸಂಬಂಧ ಹೊಂದಿದ್ದಾರೆ?

7. ನಿತೀಷ್ ರಾಯ್ ಹೈದರಾಬಾದಿನಲ್ಲಿ ನಿರ್ಮಿಸಿರುವ ಪ್ರಸಿದ್ದ ಜಾಗ ಯಾವುದು?

8. ಯಾವ ಗುಹೆಗಳಲ್ಲಿ ಕೈಲಾಸ ಮಂದಿರವನ್ನು ಕೊರೆಯಲಾಗಿದೆ?

9. ಹೆನ್ರಿ ಇರ್ವಿನ್ ವಿನ್ಯಾಸ ಮಾಡಿದ ಪ್ರಸಿದ್ದ ಪ್ರೇಕ್ಷಣೀಯ ಕಟ್ಟಡ ಯಾವುದು?

10. ಸೌರವ್ಯೂಹದ ಯಾವ ಗ್ರಹವನ್ನು ಕೆಲವೊಮ್ಮೆ ವಿಫಲ ನಕ್ಷತ್ರ ಎಂದು ಕರೆಯಲಾಗುತ್ತದೆ ಮತ್ತು ಏಕೆ?

ಈ ಮೇಲ್ಕಂಡ ರೀತಿಯ ಸಾವಿರ ಪ್ರಶ್ನೆಗಳಿಗೆ ಉತ್ತರಿಸುವ ಅಥವಾ ಉತ್ತರ ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ, ‘ಜ್ಞಾನಭಾರತಿ 1’ ರಸಪ್ರಶ್ನೆ ಪುಸ್ತಕ ನಿಮಗಾಗಿ.

ಜೆ.ಸಿ.ನಾರಾಯಣಪ್ಪ

Rating This Book

Reviews

There are no reviews yet.

Be the first to review “Jnanabharathi – 1”

Your email address will not be published. Required fields are marked *