Bagala Tantra
₹438.00
| Book Details |
|---|
| Author: Raghavendra Kulakarni |
| 300 Pages |
| Language: Kannada |
| Publisher: Srinidhi Publications |
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಸಾಂಖ್ಯಾಯನ ಮುನಿಗಳಿಂದ ರಚಿತವಾದ
ಈ ತಂತ್ರದಲ್ಲಿ ಬಗಲಾಮುಖಿ ದೇವಿಯ
ಮಂತ್ರ-ಯಂತ್ರ ಪ್ರಯೋಗಗಳ
ವಿವರಣೆಯಿದೆ. ಇದನ್ನು ಸಾಂಖ್ಯಾಯನ
ತಂತ್ರವೆಂದು ಕರೆಯುತ್ತಾರೆ.
ಶಿವ-ಪಾರ್ವತಿ ಸಂವಾದ ರೂಪದಲ್ಲಿ ಈ
ಗ್ರಂಥವು ಪ್ರಾರಂಭವಾಗುತ್ತದೆ. ಮೂಲ
ಮಂತ್ರೋದ್ಧಾರ, ನ್ಯಾಸ, ಧ್ಯಾನ, ಆಸನ,
ಜಪ, ಹೋಮ, ಪೂಜೆ ಸಾಧನೆಯ ವಿವಿಧ
ಪ್ರಯೋಗಗಳ ವರ್ಣನೆಯನ್ನು
ಸಾಂಖ್ಯಾಯನ ತಂತ್ರದಲ್ಲಿ ಮಾಡಲಾಗಿದೆ.
ಬಗಲಾ ತಂತ್ರ ಪ್ರಯೋಗ ಪ್ರಧಾನವಾಗಿದೆ.
ಆದ ಕಾರಣ ದೀಕ್ಷಿತ ಸಾಧಕರು ವಿಧಿ
ಪೂರ್ವಕವಾಗಿ ಸಾಧನೆ ಮಾಡಿ ಅಲೌಕಿಕ
ಶಕ್ತಿಗಳನ್ನು ಪಡೆದುಕೊಂಡು ತಮ್ಮ
ಮನೋಭಿಲಾಷೆಗಳನ್ನು
ಪೂರೈಸಿಕೊಳ್ಳಬಹುದು.
ಬಗಳಾಮುಖಿಯ ಉಪಾಸನೆ ಶತ್ರು
ಸಂಹಾರಕ, ಕೋರ್ಟು-ವ್ಯಾಜ್ಯ
ಪರಿಹಾರಕಾರಕವಾಗಿದ್ದು, ಉಪಾಸಕರಿಗೆ
ವಾಕ್‌ಸಿದ್ಧಿಯನ್ನು ಪ್ರಸಾದಿಸುವಂಥದ್ದು. ಈ
ತಂತ್ರ ಗ್ರಂಥದಲ್ಲಿ ದೇವಿಗೆ ಸಂಬಂಧಪಟ್ಟ
ಅನೇಕ ಉಪಯುಕ್ತ ವಿಚಾರಗಳಿದ್ದು,
ಎಲ್ಲರಿಗೂ ಅರ್ಥವಾಗುವಂತೆ
ನಿರೂಪಿಸಲಾಗಿದೆ. ಇದು ಸಾಧಕರಿಗೆ
ಕೈದೀವಿಗೆಯಂಥದ್ದು.




Reviews
There are no reviews yet.