SKU: 15861

Marga Toruva Maha Chetanagalu

165.00

Book Details
Author : Shri. Sanjay Dore
Publisher ‏ : ‎ IBH Prakashana
ISBN-10 ‏ : ‎ 818926883X
ISBN-13 ‏ : ‎ 978-8189268831

🚚

All India Shipping

Timely Arrival:
5–10 Days
To Your Doorstep

Razorpay Secure Payments

Secure Payments

UPI • Cards • Net Banking
100% Safe & Secure

📦

Free Shipping

On Orders Above
₹999

share This book

Book Description

ಮಾರ್ಗ ತೋರುವ ಮಹಾ ಚೇತನಗಳು

ಈಚೆಗೆ ನಾನು ನನ್ನ ಹುಟ್ಟಿದೂರು ರಾಮೇಶ್ವರಂಗೆ ಹೋಗಿದ್ದೆ. ಅಲ್ಲಿನ ಸಮುದ್ರ ದಡದ ಮೇಲೆ, ನಾನು ಚಿಕ್ಕ ಹುಡುಗನಾಗಿದ್ದಾಗ ಮಾಡುತ್ತಿದ್ದ ಹಾಗೆಯೇ, ಅಲೆಗಳ ಹೊಯ್ದಾಟವನ್ನು ದಿಟ್ಟಿಸುತ್ತ ನಿಂತಿದ್ದಾಗ ನನಗೆ ಒಂದೊಂದು ಅಲೆಯೂ ಪ್ರತ್ಯೇಕ ವ್ಯಕ್ತಿಯ ಪ್ರತೀಕವೆಂಬಂತೆ ಭಾಸವಾಯಿತು. ಪ್ರತಿ ಅಲೆಯೂ ಮತ್ತೊಂದರಿಂದ ಭಿನ್ನ; ಆದರೆ ಇತರೆ ಅಲೆಗಳಿಂದಾಗಲೀ ಅಥವಾ ಒಟ್ಟಾರೆ ಕಡಲಿನಿಂದಾಗಲೀ ಪ್ರತ್ಯೇಕವಾದುದಲ್ಲ ಅನ್ನುವ ಒಳನೋಟ ಮೂಡಿತು…

ನನ್ನ ಗೆಳೆಯ ಮತ್ತು ‘ಅಗ್ನಿ ಮತ್ತು ರೆಕ್ಕೆ’ ಕೃತಿಯ ಸಹ ಲೇಖಕ ಅರುಣ್ ಕೆ. ತಿವಾರಿ ಮತ್ತು ನಾನು ರಾಷ್ಟ್ರಪತಿ ಭವನದಲ್ಲಿ ಭೇಟಿ ಮಾಡಿದಾಗ ಅಥವಾ ನಾವಿಬ್ಬರೂ ಒಟ್ಟಿಗೇ ಪ್ರಯಾಣ ಮಾಡುವಾಗ ಇಬ್ಬರೂ ನಮ್ಮ ಸಮಾನ ಆಸಕ್ತಿಗಳ ಬಗ್ಗೆ- ವಿಶ್ವ ಮೌಲ್ಯಗಳ ಬಗ್ಗೆ ಅನ್ನಲೇ?- ಚರ್ಚಿಸಿದ್ದೇವೆ. ಅವರು ಪ್ರಶ್ನಿಸುತ್ತ ಹೋದಂತೆ ನಾನು ಉತ್ತರಿಸಿದ್ದೇನೆ. ಈ ನಮ್ಮ ಪ್ರಶೋತ್ತರಕ್ಕೆ, ಅರುಣ್, ನಾನು ಓದಿದ ಪಠ್ಯಗಳಲ್ಲಿ ಗುರುತು ಮಾಡಿದ ಭಾಗಗಳನ್ನೂ ಸೇರಿಸಿ ಮುಕ್ತ ಸಂವಾದದ ರೂಪ ಕೊಟ್ಟಿದ್ದಾರೆ.

-ಎಪಿಜೆ ಅಬ್ದುಲ್ ಕಲಾಂ

Rating This Book

Reviews

There are no reviews yet.

Be the first to review “Marga Toruva Maha Chetanagalu”

Your email address will not be published. Required fields are marked *