SKU:
15484
Vichitra Veerya
₹80.00
| Book Details |
|---|
| Author : Satyakama |
| ASIN : B00EBRG890 |
| Publisher : Ibh Prakashana |
| Language : Kannada |
🚚
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
📦
Free Shipping
On Orders Above
₹999
share This book
Category:
ಇತರೆ (Others)
Tag:
Affiliate books
Book Description
ಇರುವ ಮನೆ ಚಿಕ್ಕದಾಯಿತು. ಹೊರಗಿನ ಹಸಿವು ದೊಡ್ಡದಾಯಿತು. ಹಾಗೆ ಬಯಲಿಗೆ ಬಿದ್ದರು. ಬಯಲಾಗಿಯೇ ಎದ್ದರು !
ಇಪ್ಪತ್ತಕ್ಕೆ ಮನೆ ಕಳೆದದ್ದು. ಹದಿನಾಲ್ಕು ವರುಷ ವನವಾಸ, ಚಳಿ ಮಳೆ ಬಿಸಿಲಿಗೆ ಬೆತ್ತಲು. ಎಲ್ಲವನ್ನೂ ಮೈ ತುಂಬಿಕೊಂಡಿತ್ತು!
ಮರಳಿ ಗೂಡು ಸೇರಿದರು. ಹಲವು ಬರೆದರು, ಒರೆದರು. ಎಲ್ಲವೂ ಅಕ್ಷರವಲ್ಲ, ಎದೆಯೊಳಗಿನ ಲಿಪಿ. ಮೂಡಿದ್ದು ಹಲವು ಮೂಡಿಸಿದ್ದು ಕೆಲವು !
ಹಲವರಿಗೆ ತಾಂತ್ರಿಕ ! ಕೆಲವರಿಗೆ ಕೃಷಿಕ. ಓದುಗರಿಗೆ ಸಾಹಿತಿ, ಬಲ್ಲವರಿಗೇ ಗೊತ್ತು ಬೆಲ್ಲದ ಹಿ !
ಇದು ಸತ್ಯಕಾಮರ ಹೊರ ಪರಿಚಯ. ಒಳಗಾಗದೆ ಹೊರಗಿರುವುದು ಹೋಗದು. ಹೊರಗಿರುವುದು ಬೇಡವೆಂದವ ಒಳಗಾಗಬೇಕು. ಒಳಗೂ ಒಂದು ಬಯಲಿದೆ !
Related
Rating This Book
Be the first to review “Vichitra Veerya” Cancel reply




Reviews
There are no reviews yet.