SKU:
14975
ಹರಿಭಕ್ತಿ ಸಾರ
₹120.00
ಅರ್ಥ ಮತ್ತು ವ್ಯಾಖ್ಯಾನ
Author : ತ.ನಾ.ಶಿ
Publishers Name : ಕದಂಬ ಪ್ರಕಾಶನ
Rated 4.00 out of 5 based on 1 customer rating
(1 customer review)
🚚
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
📦
Free Shipping
On Orders Above
₹999
share This book
Book Description
ಆತ್ಮೀಯರೆ,
ನಾನು ನಿಮ್ಮ ತನಾತಿ. ಟಿ.ಎನ್. ಶಿವಕುಮಾರ್, ಮಂಡ್ಯಕೊಪ್ಪಲು. ಇದೋ ಕನಕದಾಸರ ಹರಿಭಕ್ತಿಸಾರವನ್ನು ಅರ್ಥ ಮತ್ತು ವ್ಯಾಖ್ಯಾನ ಸಹಿತ ಕನ್ನಡಿಗರ ಮಡಿಲಿಗೆ ಇಡುತ್ತಿದ್ದೇನೆ. ಹರಿಯ ವರ್ಣನೆಯನ್ನೂ, ಲೀಲಾವಿಲಾಸಗಳನ್ನೂ, ಹಾಡಿ ತಣಿಯದ ದಾಸರ ಪದ ಸಾಮ್ರಾಜ್ಯವು ನನ್ನ ವ್ಯಾಖ್ಯಾನದ ಜೊತೆಗೆ ನಿಮ್ಮೊಡನಿದೆ. ಇದು ನಿಮ್ಮ ಮೈಮನಗಳನ್ನು ಪುಳಕಗೊಳಿಸಿದರೆ ನನ್ನ ಶ್ರಮ ಸಾರ್ಥಕ, ಹರಿ ನಾಮ ಸಂಕೀರ್ತನೆಯು ಕನ್ನಡನಾಡಿನ ಮನೆಮನಗಳಲ್ಲಿ ಮೊಳಗಲಿ, ತಾವು ಓದಿ ಹಾರೈಸಿ, ಹರಸಿ.
Related
Rating This Book
1 review for ಹರಿಭಕ್ತಿ ಸಾರ
Add a review Cancel reply




ಮುರಲೀಧರ ಹುಬ್ಬಳ್ಳಿ (verified owner) –
ದಾಸ ಸಾಹಿತ್ಯದಲ್ಲಿ ಕನಕದಾಸರ ಸ್ಥಾನ ಅನನ್ಯವಾದದ್ದು ಅವರ ಹರಿ ಭಕ್ತಿಸಾರವನ್ನು ಸರಳ, ನಿಖರ ವ್ಯಾಖ್ಯಾನದೊಂದಿಗೆ ತ.ನಾ.ತಿ ಯವರು ಒಂದು ಉತ್ತಮ ಪ್ರಸ್ತುತಿ ನೀಡಿದ್ದಾರೆ. ಕನಕದಾಸರ ಸಾಹಿತ್ಯಾಸಕ್ತರಿಗೆ ಒಂದು ಉತ್ತಮ ಪುಸ್ತಕ.